Saturday, May 18, 2024
Homeಕರಾವಳಿಕಾಸರಗೋಡು: ಪಶ್ಚಿಮ ಬಂಗಾಲ ಮೂಲದ ಯುವಕನೋರ್ವ ಸಮುದ್ರಪಾಲು!

ಕಾಸರಗೋಡು: ಪಶ್ಚಿಮ ಬಂಗಾಲ ಮೂಲದ ಯುವಕನೋರ್ವ ಸಮುದ್ರಪಾಲು!

spot_img
- Advertisement -
- Advertisement -

ಕಾಸರಗೋಡು: ಪಶ್ಚಿಮ ಬಂಗಾಲ ಮೂಲದ ಯುವಕನೋರ್ವ ಸಮುದ್ರದಲ್ಲಿ ಸ್ನಾನಕ್ಕಿಳಿದು ನಾಪತ್ತೆಯಾದ ಘಟನೆ ಬೇಕಲದಲ್ಲಿ ನಡೆದಿದೆ.

ಕೋಲ್ಕತ್ತಾದ ಶಫೀದ್ದುಲ್ ಇಸ್ಲಾಂ ( 24) ನಾಪತ್ತೆಯಾದ ಯುವಕ. ಭಾನುವಾರ ಸಂಜೆ ಸ್ನಾನಕ್ಕಿಳಿದಾಗ ಅಲೆಗೆ ಸಿಲುಕಿ ಸಮುದ್ರದಲ್ಲಿ ನಾಪತ್ತೆಯಾಗಿದ್ದಾನೆ. ಇದನ್ನು ಗಮನಿಸಿದ ಕೆಲ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದು , ಬಳಿಕ ಪೊಲೀಸರು , ಮೀನುಗಾರರು ಶೋಧ ನಡೆಸಿದ್ದರು ಮೃತದೇಹ ಪತ್ತೆಯಾಗಿಲ . ಶಫೀದ್ದುಲ್ ಇಸ್ಲಾಂ ಕಟ್ಟಡ ನಿರ್ಮಾಣ ಕಾರ್ಮಿಕನಾಗಿ ದುಡಿಯುತ್ತಿದ್ದರು ಎಂದು ತಿಳಿದುಬಂದಿದೆ.

- Advertisement -
spot_img

Latest News

error: Content is protected !!