Friday, June 27, 2025
Homeಉದ್ಯಮ`Whats App' : ಶೀಘ್ರವೇ `ವಾಟ್ಸಪ್ ಪೇ' ಸೇವೆ ಲಭ್ಯ!

`Whats App' : ಶೀಘ್ರವೇ `ವಾಟ್ಸಪ್ ಪೇ' ಸೇವೆ ಲಭ್ಯ!

spot_img
- Advertisement -
- Advertisement -

ನವದೆಹಲಿ : ಫೇಸ್ ಬುಕ್ ಒಡೆತನದ ವಾಟ್ಸಪ್ ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, `ವಾಟ್ಸಪ್ ಪೇ’ ಸೇವೆಯು ಎಲ್ಲ ಗ್ರಾಹಕರಿಗೂ ಮೇ ಅಂತ್ಯದ ಹೊತ್ತಿಗೆ ಲಭ್ಯವಾಗಲಿದೆ ಎನ್ನಲಾಗಿದೆ.

ಫೋನ್ ಪೇ, ಗೂಗಲ್ ಪೇ ಸೇರಿದಂತೆ ಯುಪಿಐ ಆಧಾರಿತ ಡಿಜಿಟಲ್ ಪೇಮೆಂಟ್ ಸೇವೆಯ ಮಾರುಕಟ್ಟೆಯಲ್ಲಿ ಫೇಸ್ ಬುಕ್ ಒಡೆತನದ ವಾಟ್ಸಪ್ ಪೇ ಸೇವೆಯು ಮೇ ತಿಂಗಳಾಂತ್ಯಕ್ಕೆ ಎಲ್ಲ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

ಆರಂಭಿಕವಾಗಿ ಭಾರತದಲ್ಲಿ ಐಸಿಐಸಿಐ ಬ್ಯಾಂಕ್, ಏಕ್ಸಿಸ್ ಬ್ಯಾಂಕ್ ಮತ್ತು ಹೆಚ್ ಡಿಎಫ್ ಸಿ ಬ್ಯಾಂಕ್ ಸಹಭಾಗಿತ್ವದಲ್ಲಿ ಸೇವೆ ನೀಡಲಿದೆ. ಮುಂದಿನ ದಿನಗಳಲ್ಲಿ ಎಸ್ ಬಿಐಗೂ ವಿಸ್ತರಣೆಯಾಗಲಿದೆ. ಈ ಮೂಲಕ ವಾಟ್ಸಪ್ ಬಳಕೆದಾರರಿಗೆ ಡಿಜಿಟಲ್ ಪೇಮೇಂಟ್ ಸೇವೆಯು ಲಭ್ಯವಾಗಲಿದೆ.

- Advertisement -
spot_img

Latest News

error: Content is protected !!