Friday, April 19, 2024
Homeಕ್ರೀಡೆವಿರಾಟ್ ಕೊಹ್ಲಿಯ ಮಗಳು ಹುಟ್ಟಿದ ದಿನದಂದೇ ದಿಗ್ಗಜರ ಜನ್ಮದಿನ ಕೂಡ!

ವಿರಾಟ್ ಕೊಹ್ಲಿಯ ಮಗಳು ಹುಟ್ಟಿದ ದಿನದಂದೇ ದಿಗ್ಗಜರ ಜನ್ಮದಿನ ಕೂಡ!

spot_img
- Advertisement -
- Advertisement -

ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್​ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್​ ನಟಿ ಹಾಗೂ ನಿರ್ಮಾಪಕಿ ಅನುಷ್ಕಾ ಶರ್ಮಾ ಸೋಮವಾರ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಕಳೆದ ಆಗಸ್ಟ್​ 17 ರಂದು ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜನವರಿಯಲ್ಲಿ ತಾವೂ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ತಾವೂ ಪೋಷಕರಾಗುತ್ತಿರುವ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದರು.

ನಿನ್ನೆ ಮಧ್ಯಾಹ್ನ ನಮಗೆ ಹೆಣ್ಣು ಮಗು ಜನಿಸಿದೆ ಎಂದು ವಿರಾಟ್​ ಟ್ವೀಟ್​​ ಮಾಡಿ ಸಂತಸ ಹಂಚಿಕೊಂಡಿದ್ದರು. ವಿಶೇಷ ಎಂದರೆ, ನಿನ್ನೆ ಅನೇಕ ದಿಗ್ಗಜರ ಹುಟ್ಟುಹಬ್ಬ ಕೂಡ.

  • ರಾಹುಲ್​ ದ್ರಾವಿಡ್​, ಕ್ರಿಕೆಟರ್​
  • ಕೈಲಾಶ್​ ಸತ್ಯಾರ್ಥಿ, ನೊಬೆಲ್​ ಶಾಂತಿ ಪುರಸ್ಕೃತ
  • ಗಾಲಿ ಜನಾರ್ಧನ ರೆಡ್ಡಿ, ಮಾಜಿ ಮಂತ್ರಿ
  • ಶಿಬು ಸುರೇನ್​, ಜಾರ್ಖಂಡ್​ ಮಾಜಿ ಸಿಎಂ
  • ಎಂಜೆ ಅಕ್ಬರ್​, ಕೇಂದ್ರದ ಮಾಜಿ ಮಂತ್ರಿ
  • ಅಮ್ರಪಾಲಿ ದುಬೆ, ಭೋಜುಪುರಿ ನಟಿ
  • ಶ್ವೇತಾ ಪ್ರಸಾದ್
  • ಕಿರಣ್​ ರಾಥೋಡ್​, ಬಾಲಿವುಡ್​ ನಟಿ
  • ತೆಲುಗು ನಿರ್ದೇಶಕ ಸುಕುಮಾರ್​
  • ರಾಜ್​ಕುಮಾರ್​, ಭಾರತೀಯ-ಯುಎಸ್​ ర్యాಪರ್​

- Advertisement -
spot_img

Latest News

error: Content is protected !!