Wednesday, July 15, 2026

 

- Advertisement -
- Advertisement -

ಸುಳ್ಯದ ಯುವಕನಿಗೆ ಒಲಿದ ಅದೃಷ್ಟ ಲಕ್ಷ್ಮೀ; ಕೇರಳ ಲಾಟರಿಯಲ್ಲಿ 1 ಕೋಟಿ ರೂಪಾಯಿ ಗೆದ್ದ ಉಬರಡ್ಕದ ವಿನಯ್

ಸುಳ್ಯದ ಯುವಕನಿಗೆ ಒಲಿದ ಅದೃಷ್ಟ ಲಕ್ಷ್ಮೀ ಒಲಿದಿದ್ದು ಕೇರಳ ಲಾಟರಿಯಲ್ಲಿ ಉಬರಡ್ಕದ ವಿನಯ್ ಯಾವಟೆ  1 ಕೋಟಿ ರೂಪಾಯಿ ಗೆದ್ದಿದ್ದಾರೆ..

ಸುಳ್ಯ ತಾಲೂಕಿನ ಉಬರಡ್ಕದ ವಿನಯ್ ಕೆಟರಿಂಗ್ ನಡೆಸುತ್ತಿರುವ ವಿನಯ್ ಯಾವಟೆ ಅವರಿಗೆ ಆ.16 ನಡೆದ ಕೇರಳ ರಾಜ್ಯ ಲಾಟರಿ ಡ್ರಾದಲ್ಲಿ ಅವರು ಖರೀದಿಸಿದ KZ445643 ಸಂಖ್ಯೆಗೆ ಒಂದು ಕೋಟಿ ರೂ. ಒಲಿದಿದೆ. ಎರಡು ದಿನಗಳ ಹಿಂದೆ ಕೆಟರಿಂಗ್ ಕೆಲಸಕ್ಕಾಗಿ ಕೇರಳಕ್ಕೆ ಹೋಗಿದ್ದಾಗ ಲಾಟರಿ ಖರೀದಿಸಿರುವುದಾಗಿ ತಿಳಿಸಿದ್ದಾರೆ.

- Advertisement -

Latest News

error: Content is protected !!