Tuesday, May 14, 2024
HomeUncategorizedಹೆಂಡ್ತಿಗೆ ಚಿನ್ನದ ಆಭರಣ ಹೇಗಪ್ಪಾ ತೆಗೆದುಕೊಡೋದು ಅಂತಾ ಬೇಜಾರಾಗೋ ಗಂಡಸರಿಗೆ ಇಲ್ಲಿದೆ ನೋಡಿ ಶುಭ ಸುದ್ದಿ

ಹೆಂಡ್ತಿಗೆ ಚಿನ್ನದ ಆಭರಣ ಹೇಗಪ್ಪಾ ತೆಗೆದುಕೊಡೋದು ಅಂತಾ ಬೇಜಾರಾಗೋ ಗಂಡಸರಿಗೆ ಇಲ್ಲಿದೆ ನೋಡಿ ಶುಭ ಸುದ್ದಿ

spot_img
- Advertisement -
- Advertisement -

ಬೆಂಗಳೂರು  : ನಾರಿಯರಿಗೆ ಚಿನ್ನದ ಆಭರಣ ಅಂದ್ರೆ ಅದೆಷ್ಟು ಪ್ರೀತಿ ಅಂತಾ ವಿವರಿಸಿ ಹೇಳಬೇಕಾಗಿಲ್ಲ. ಹೆಣ್ಣಿನ ಚಿನ್ನದ ಆಸೆಯನ್ನು ತಣಿಸೋದು ಗಂಡಸಿರಿಗೆ ಬಹು ದೊಡ್ಡ  ಛಾಲೆಂಜ್.  ಅದರಲ್ಲೂ ಕೊಂಡ ಆಭರಣಗಳನ್ನು ಮನೇಲಿ ಇಟ್ಟುಕೊಳ್ಳೋದು ಕೂಡ ದೊಡ್ಡ ರಿಸ್ಕ್ . ಹಾಗಾಂಥ ಆಭರಣಗಳಿಲ್ಲದೇ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯೋಕು ಆಗಲ್ಲ. ಇಂತಹ ಮಹಿಳೆಯರ ಹತ್ತಾರು ಚಿಂತೆಗಳಿಗೆ ಪರಿಹಾರ ಸುಲಭವಾದ ಪರಿಹಾರವೊಂದು ಸಿಕ್ಕಿದೆ.

ಏನಪ್ಪಾ ಅಂದ್ರೆ ನಾವು ಪ್ರತಿದಿನ ಬಳಕ ಮಾಡೋ ತರಕಾರಿಗಳಲ್ಲೇ ಸುಂದರವಾದ ಆಭರಣಗಳನ್ನು ತಯಾರಿ ಮಾಡ್ಕೊಳ್ಬೇದು.  ಬೆಂಗಳೂರಿನ ಮಹಿಳಾ ಸದಸ್ಯೆಯರ ತಂಡವೊಂದು ಈ ರೀತಿ ತರಕಾರಿಗಳಿಂದ  ಆಭರಣ ತಯಾರಿಸಿ ಅದನ್ನು ಪ್ರದರ್ಶಿಸಿದೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಒಂದಕ್ಕಿಂತ ಒಂದು ಸುಂದರವಾದ ಈ ತರಕಾರಿ ಆಭರಣಗಳು ಚಿನ್ನದ ಆಭರಣಗಳನ್ನೇ ನಾಚಿಸುವಂತಿದೆ.

- Advertisement -
spot_img

Latest News

error: Content is protected !!