- Advertisement -
- Advertisement -
ಬಂಟ್ವಾಳ: ಕಲ್ಲಡ್ಕದಲ್ಲಿ ಅನವಶ್ಯಕವಾಗಿ ತಿರುಗಾಡುತ್ತಿದ್ದ ವಾಹನಗಳನ್ನು ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಎಸ್.ಐ. ಸಂತೋಷ್ ಬಿ.ಪಿ. ರವರು ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಲಾಕ್ ಅವಧಿಯಲ್ಲಿ ಅಗತ್ಯವಸ್ತುಗಳ ಖರೀದಿ ಮಾಡದೆ ಅನಾವಶ್ಯಕವಾಗಿ ತಿರುಗಾಟ ನಡೆಸುವವರ ಬಗ್ಗೆ ಆದಿತ್ಯವಾರ ರಜಾದಿನದಲ್ಲೂ ಕಾರ್ಯಚರಣೆ ಮುಂದುವರಿದಿದೆ.
ದಿನಂಪ್ರತಿ ವಾಹನಗಳ ವಶಕ್ಕೆ ಪಡೆದುಕೊಂಡು ಬಿಸಿ ಮುಟ್ಟಿಸಿದರೂ ಜನ ಮಾತ್ರ ಅನಾವಶ್ಯಕವಾಗಿ ಓಡಾಟ ನಡೆಸುವುದು ನಿಂತಿಲ್ಲ.
- Advertisement -