Saturday, August 20, 2022
Homeಕರಾವಳಿವಗ್ಗ: ಕುಲಾಲ ಸಮಾಜ ವತಿಯಿಂದ ಆಹಾರ ಕಿಟ್ ವಿತರಣೆ

ವಗ್ಗ: ಕುಲಾಲ ಸಮಾಜ ವತಿಯಿಂದ ಆಹಾರ ಕಿಟ್ ವಿತರಣೆ

- Advertisement -
- Advertisement -

ಬಂಟ್ವಾಳ : ಕುಲಾಲ ಸಮಾಜ ಸೇವಾ ಸಂಘ (ರಿ) ವಗ್ಗ ಇದರ ಕುಂಭ ನಿಧಿಯಿಂದ ಕೊರೋನಾ ಲಾಕ್ ಡೌನ್ ಆಗಿ ಆರ್ಥಿಕ ಸಂಕಷ್ಟದಲ್ಲಿರುವ ಸಮಾಜ ಬಾಂಧವರಿಗೆ ದಿನಬಳಕೆಯ ವಸ್ತುಗಳ ಕಿಟ್ಟನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅದ್ಯಕ್ಷರಾದ ವಿಜಯ ಕುಲಾಲ ಪಣೇಕಲ ಹಾಗೂ ನಾರಾಯಣ ಇಜ್ಜಿದೊಟ್ಟು, ಸದಾಶಿವ ಉಗ್ಗಬೇಟ್ಟು,ಶಿವಯ್ಯ ಹೇರೋಟ್ಟು, ಜಯಂತ ಬಂಗೇರ, ಹರೀಶ ಕಾಡಬೆಟ್ಟು,ದಾಮೋದರ ರಾಜಪಲ್ಕೇ, ಪ್ರವೀಣ ಶೇರ್ಬೇಟ್ಟು, ನವೀನ ಶೇರ್ಬೇಟ್ಟು, ಸುರೇಶ ಪೇರುಪಾದೇ,ಸಚಿನ ಅಲಂಪೋರಿ,ಯತಿನ ಅಲಂಪೋರಿ, ಸುಕೇಶ ನಿರ್ಖಾನ, ನಾಗೇಶ ಉಗ್ಗಬೆಟ್ಟು,ಪ್ರವೀಣ ಮರೈದೊಟ್ಟು, ಕೃಷ್ಣ ಕುಲಾಲ ವಗ್ಗ ಉಪಸ್ಥಿತರಿದ್ದರು.

- Advertisement -
- Advertisment -

Latest News

error: Content is protected !!