Wednesday, June 24, 2026
Homeಕರಾವಳಿಉಡುಪಿಉಡುಪಿ: ಅಪ್ರಾಪ್ತನಿಗೆ ಸ್ಕೂಟರ್ ನೀಡಿದ ಮಾಲಕಿ; ಪ್ರಕರಣ ದಾಖಲು

ಉಡುಪಿ: ಅಪ್ರಾಪ್ತನಿಗೆ ಸ್ಕೂಟರ್ ನೀಡಿದ ಮಾಲಕಿ; ಪ್ರಕರಣ ದಾಖಲು

- Advertisement -
- Advertisement -

ಉಡುಪಿ: ಅಪ್ರಾಪ್ತನಿಗೆ ಸ್ಕೂಟರ್ ನೀಡಿದ ಮಾಲಕಿ ವಿರುದ್ಧ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ.

ಪರ್ಕಳ ಜಂಕ್ಷನ್ ಬಳಿ ಮಣಿಪಾಲ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಹೆರ್ಗಾ ಕಡೆಯಿಂದ ಪೆರ್ಕಳ ಕಡೆಗೆ ಶ್ರೇಯಸ್ (16) ಎಂಬಾತ ಸ್ಕೂಟ‌ರ್ ಚಲಾಯಿಸಿಕೊಂಡು ಬಂದಿದ್ದಾನೆ. ಆತ ಅಪ್ರಾಪ್ತನಾಗಿದ್ದರಿಂದ ಚಾಲನಾ ಪರವಾನಿಗೆಯೂ ಇರಲಿಲ್ಲ. ಪರಿಣಾಮ ಆತನಿಗೆ ಸ್ಕೂಟರ್ ಸವಾರಿ ಮಾಡಲು ನೀಡಿದ ಸ್ಕೂಟರಿನ ಮಾಲಕಿ ಉಷಾ(45) ಅವರ ಮೇಲೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!