Wednesday, May 1, 2024
Homeಕರಾವಳಿಉಡುಪಿಉಡುಪಿ ನಗರಸಭೆ ಸದಸ್ಯೆ ಸೆಲೀನ್ ಕರ್ಕಡಾ ಅನಾರೋಗ್ಯದಿಂದ ನಿಧನ  

ಉಡುಪಿ ನಗರಸಭೆ ಸದಸ್ಯೆ ಸೆಲೀನ್ ಕರ್ಕಡಾ ಅನಾರೋಗ್ಯದಿಂದ ನಿಧನ  

spot_img
- Advertisement -
- Advertisement -

ಉಡುಪಿ: ಉಡುಪಿ ನಗರಸಭೆ ಸದಸ್ಯೆ ಸೆಲೀನ್ ಕರ್ಕಡಾ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆಯೇ ತೀವ್ರ ಅನಾರೋಗ್ಯದ ಕಾರಣ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಸೆಲೀನ್ ಕರ್ಕಡಾ ಅವರು ಕಾಂಗ್ರೆಸ್ ಪಕ್ಷ ಮತ್ತು ಅದರ ಮಹಿಳಾ ವಿಭಾಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸೆಲಿನ ಕರ್ಕಡ ಅವರ ನಿಧನಕ್ಕೆ ಶಾಸಕ ರಘುಪತಿ ಭಟ್ ತಮ್ಮ ಸಂತಾಪ ಸೂಚಿಸಿದ್ದು, ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಕುಟುಂಬ ವರ್ಗದವರಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೆನೆ ಎಂದಿದ್ದಾರೆ.

- Advertisement -
spot_img

Latest News

error: Content is protected !!