Thursday, May 2, 2024
Homeಕರಾವಳಿಉಡುಪಿಉಡುಪಿ: ರಾಷ್ಟ್ರಧ್ವಜ ಉಲ್ಟಾ ಹಾಕಿಕೊಂಡು ಬುಲೆಟ್‌ ಓಡಿಸಿದ ಕಾಂಗ್ರೆಸ್‌ ವಕ್ತಾರೆ

ಉಡುಪಿ: ರಾಷ್ಟ್ರಧ್ವಜ ಉಲ್ಟಾ ಹಾಕಿಕೊಂಡು ಬುಲೆಟ್‌ ಓಡಿಸಿದ ಕಾಂಗ್ರೆಸ್‌ ವಕ್ತಾರೆ

spot_img
- Advertisement -
- Advertisement -

ಉಡುಪಿ: ಕಾಂಗ್ರೆಸ್‌ ವಕ್ತಾರೆ ಸುರಯ್ಯ ಅಂಜುಮ್‌ ಬೈಕ್ ಜಾಥಾದಲ್ಲಿ ರಾಷ್ಟ್ರ ಧ್ವಜವನ್ನು ಉಲ್ಟಾ ಹಾಕಿಕೊಂಡು ಬುಲೆಟ್‌ ಓಡಿಸಿದ್ದು, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಬೈಕ್ ಜಾಥಾ ಆಯೋಜಿಸಿತ್ತು. ಈ ವೇಳೆ ಈ ಘಟನೆ ನಡೆದಿದೆ. ಭಾರತದ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿಕೊಂಡು ಬೈಕ್‌ ಚಲಾಯಿಸಿದ್ದಕ್ಕೆ ಕಾಂಗ್ರೆಸ್‌ ವಕ್ತಾರೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

- Advertisement -
spot_img

Latest News

error: Content is protected !!