Friday, June 5, 2026
Homeಕರಾವಳಿಉಡುಪಿಉಡುಪಿ: ಹೆಸರಾಂತ ಮಾಂಸಹಾರಿ ಮೀನು ಊಟದ ಹೋಟೆಲ್ ಮಾಲಕರೊಬ್ಬರಿಗೆ ಸೋಂಕು ದೃಢ, ಹೋಟೆಲ್ ಸೀಲ್ ಡೌನ್

ಉಡುಪಿ: ಹೆಸರಾಂತ ಮಾಂಸಹಾರಿ ಮೀನು ಊಟದ ಹೋಟೆಲ್ ಮಾಲಕರೊಬ್ಬರಿಗೆ ಸೋಂಕು ದೃಢ, ಹೋಟೆಲ್ ಸೀಲ್ ಡೌನ್

- Advertisement -
- Advertisement -

ಉಡುಪಿ: ಆದಿ ಉಡುಪಿಯ ಹೆಸರಾಂತ ಮಾಂಸಹಾರಿ ಮೀನು ಊಟದ ಹೋಟೆಲ್ ಮಾಲಕರಿಗೆ ಕೋವಿಡ್-19 ಸೋಂಕು ದೃಢವಾಗಿದೆ.

ಮಾಲಕರಿಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಹೋಟೆಲ್‌ ಅನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹೋಟೆಲ್ ಸೀಲ್ ಡೌನ್ ಮಾಡಿ, ಸಿಬ್ಬಂದಿಗಳನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಹೋಟೆಲ್ ಗೆ ದಿನ ನಿತ್ಯ ನೂರಾರು ಗ್ರಾಹಕರು ಬರುವ ಕಾರಣ ಸೋಂಕು ಹರಡಿರುವ ಸಾಧ್ಯತೆ ಇರಬಹುದೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಉಡುಪಿಯ ಮತ್ತೊಂದು ಹೋಟೆಲ್ ನ ಬಾಣಸಿಗರಿಗೂ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿತ್ತು.

- Advertisement -

Latest News

error: Content is protected !!