Thursday, July 23, 2026
Homeಕರಾವಳಿಉಡುಪಿಕೋಟ: ಉಮ್ರಾ ಯಾತ್ರೆಗೆ ತೆರಳಿದ್ದ ಇಬ್ಬರು ಮಹಿಳೆಯರು ನಿಧನ

ಕೋಟ: ಉಮ್ರಾ ಯಾತ್ರೆಗೆ ತೆರಳಿದ್ದ ಇಬ್ಬರು ಮಹಿಳೆಯರು ನಿಧನ

- Advertisement -
- Advertisement -

ಕೋಟ: ಸೌದಿ ಅರೇಬಿಯಾದಲ್ಲಿರುವ ಮೆಕ್ಕಾ ಮದೀನಾಕ್ಕೆ ಉಮ್ರಾ ಯಾತ್ರೆಗೆ ತೆರಳಿದ್ದ ಕೋಟದ ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ಮರಿಯಮ್ಮ ಹಾಗೂ ಖತೀಜಮ್ಮ ಎಂಬಿಬ್ಬರು ಮೃತಪಟ್ಟ ಮಹಿಳೆಯರು. ಇವರು ಏಜೆನ್ಸಿಯೊಂದರ ಮೂಲಕ ಮಂಗಳೂರಿನಿಂದ ಉಮ್ರಾ ಯಾತ್ರೆಗೆ ತೆರಳಿದ್ರು ಎನ್ನಲಾಗಿದೆ. ಇಬ್ಬರ ಅಂತ್ಯಕ್ರಿಯೆಯನ್ನು ಮೆಕ್ಕಾದಲ್ಲಿ ನೆರವೇರಿಸಲಾಗಿದೆ

- Advertisement -

Latest News

error: Content is protected !!