Thursday, June 4, 2026
Homeಕರಾವಳಿಕಾಸರಗೋಡು: ಚಲಿಸುತ್ತಿದ್ದಾಗಲೇ ಬೆಂಕಿಗಾಹುತಿಯಾದ ಕಾರು

ಕಾಸರಗೋಡು: ಚಲಿಸುತ್ತಿದ್ದಾಗಲೇ ಬೆಂಕಿಗಾಹುತಿಯಾದ ಕಾರು

- Advertisement -
- Advertisement -

ಕಾಸರಗೋಡು: ಕಾರೊಂದು ಚಲಿಸುತ್ತಿದ್ದಾಗಲೇ ಬೆಂಕಿಗೆ ಆಹುತಿಯಾದ ಘಟನೆ ವೆಳ್ಳರಿಕುಂಡು ಬಳಿಯ ಮಾಲೋ ಎಂಬಲ್ಲಿ ನಡೆದಿದೆ.  

ಕಾರು ಸಂಪೂರ್ಣ ಸುಟ್ಟು ಹೋಗಿದ್ದು, ಅದೃಷ್ಟವಶಾತ್‌ ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

- Advertisement -

Latest News

error: Content is protected !!