Saturday, June 6, 2026
Homeಅಪರಾಧಮಂಗಳೂರಿನಲ್ಲಿ ಗಾಂಜಾ ಸೇವಿಸಿ ತೂರಾಡುತ್ತಿದ್ದ ಯುವಕರಿಬ್ಬರ ಬಂಧನ

ಮಂಗಳೂರಿನಲ್ಲಿ ಗಾಂಜಾ ಸೇವಿಸಿ ತೂರಾಡುತ್ತಿದ್ದ ಯುವಕರಿಬ್ಬರ ಬಂಧನ

- Advertisement -
- Advertisement -

ಮಂಗಳೂರು: ಗಾಂಜಾ ಸೇವನೆ ಮಾಡಿ ತುರಾಡುತ್ತಿದ್ದ ಯುವಕರಿಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಗಳು ಕೇರಳ ಎರ್ನಾಕುಲಂನ ಎಲ್ವಿನ್ ಶಿಜು(19) ಹಾಗೂ ಎರ್ನಾಕುಲಂನ ಆಡನ್ ಜಾರ್ಜ್(19). ಆರೋಪಿ ಕೇರಳ ಎರ್ನಾಕುಲಂನ ಎಲ್ವಿನ್ ಶಿಜು(19) ಅನ್ನು ಬಲ್ಮಠ ಬಳಿಯಲ್ಲಿ ಕದ್ರಿ ಪೊಲೀಸರು ಬಂದಿಸಿದ್ದಾರೆ. ಇನ್ನೋರ್ವ ಯುವಕ ಎರ್ನಾಕುಲಂನ ಆಡನ್ ಜಾರ್ಜ್(19) ಅನ್ನು ಸೆಂಟ್ರಲ್ ಮಾರ್ಕೆಟ್ ಬಳಿಯಲ್ಲಿ ಶುಕ್ರವಾರ ಬೆಳಗ್ಗೆ ಬಂದರು ಠಾಣೆಯ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!