Wednesday, June 24, 2026
Homeತಾಜಾ ಸುದ್ದಿಉಪ್ಪಿನಂಗಡಿ: ಮೀನು ಮಾರಾಟದ ಅಂಗಡಿಗೆ ದಾಳಿ ನಡೆಸಿ ತಲ್ವಾರಿನಿಂದ ಹಲ್ಲೆಗೈದು ಪರಾರಿಯಾಗಿದ್ದ ಇಬ್ಬರ ಬಂಧನ

ಉಪ್ಪಿನಂಗಡಿ: ಮೀನು ಮಾರಾಟದ ಅಂಗಡಿಗೆ ದಾಳಿ ನಡೆಸಿ ತಲ್ವಾರಿನಿಂದ ಹಲ್ಲೆಗೈದು ಪರಾರಿಯಾಗಿದ್ದ ಇಬ್ಬರ ಬಂಧನ

- Advertisement -
- Advertisement -

ಉಪ್ಪಿನಂಗಡಿ: ಡಿಸೆಂಬರ್ 6 ರಂದು ಉಪ್ಪಿನಂಗಡಿಯ ಮೀನು ಮಾರಾಟದ ಅಂಗಡಿಗೆ ದಾಳಿ ನಡೆಸಿ ತಲ್ವಾರಿನಿಂದ ಹಲ್ಲೆಗೈದು ಪರಾರಿಯಾಗಿದ್ದ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ತಾಲೂಕು ತಣ್ಣೀರುವಂತ ಗ್ರಾಮದ ಕುಪ್ಪೆಟ್ಟಿ ಬೈತಾರು ಮನೆ ನಿವಾಸಿ ಸರ್ಪುದ್ದೀನ್ (31) ಹಾಗೂ ಕಡಬ ತಾಲೂಕು ಕೊಣಾಲು ಗ್ರಾಮದ ಕೊಳಂಬೆ ಮನೆ ನಿವಾಸಿ ಮೊಹಮ್ಮದ್ ಇರ್ಫಾನ್(24) ಎಂದು ಗುರುತಿಸಲಾಗಿದೆ.

- Advertisement -

Latest News

error: Content is protected !!