Thursday, June 25, 2026
Homeಕರಾವಳಿಉಡುಪಿಇಂದು ಚಂದ್ರ ದರ್ಶನವಾದ ಹಿನ್ನೆಲೆ;ದ.ಕ, ಉಡುಪಿಯಲ್ಲಿ‌ ನಾಳೆ( ಏ.10)  ರಂಜಾನ್ ಆಚರಣೆ

ಇಂದು ಚಂದ್ರ ದರ್ಶನವಾದ ಹಿನ್ನೆಲೆ;ದ.ಕ, ಉಡುಪಿಯಲ್ಲಿ‌ ನಾಳೆ( ಏ.10)  ರಂಜಾನ್ ಆಚರಣೆ

- Advertisement -
- Advertisement -

ಮಂಗಳೂರು : ಇಂದು ಚಂದ್ರ ದರ್ಶನವಾದ ಹಿನ್ನೆಲೆ ನಾಳೆ ದ.ಕ‌ ಹಾಗೂ ಉಡುಪಿಯಲ್ಲಿ‌ ರಂಜಾನ್ ಆಚರಣೆ ಮಾಡಲು ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ.

ಕೇರಳದ ಪೊನ್ನಾನಿಯಲ್ಲಿ ಚಂದ್ರದರ್ಶನವಾದ ಹಿನ್ನಲೆಯಲ್ಲಿ ಪಶ್ಚಿಮ ಕರಾವಳಿ ತೀರದ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಬುಧವಾರ (ಎ.10) ಈದುಲ್ ಫಿತ್‌ರ್ ಆಚರಿಸಲು ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ತಿಳಿಸಿದ್ದಾರೆ.

ಇನ್ನು  ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಸಂಯುಕ್ತ ಖಾಝಿ ಅಲ್‌ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ  ನಾಳೆಯೇ ರಂಜಾನ್ ಆಚರಿಸಲು ಕರೆ ನೀಡಿದ್ದಾರೆ

- Advertisement -

Latest News

error: Content is protected !!