- Advertisement -
- Advertisement -
ನವದೆಹಲಿ : ಈ ಬಾರಿಯ ಬಜೆಟ್ ಅನ್ನು ಇಂದು ಮಂಡಿಸಲಿರುವ ನಿರ್ಮಲಾ ಸೀತಾರಾಮನ್ ಅವರು ಈ ವರ್ಷ ಸಾಂಪ್ರದಾಯಿಕ ಬಜೆಟ್ ಬ್ರೀಫ್ ಕೇಸ್ ಮತ್ತು ಬಹಿ-ಖಾತಾ ವನ್ನು ಬಿಟ್ಟು ಮೇಡ್ ಇನ್ ಇಂಡಿಯಾ ಟ್ಯಾಬ್ಲೆಟ್ ಅನ್ನು ಹಿಡಿದುಕೊಂಡು ಸಂಸತ್ತಿಗೆ ತೆರಳಲಿದ್ದಾರೆ.ಇದು ಮೇಡ್ ಇನ್ ಇಂಡಿಯಾ ಕುರಿತು ಸರ್ಕಾರ ತಳೆದಿರುವ ಗಟ್ಟಿ ನಿಲುವನ್ನು ಪ್ರತಿಪಾದಿಸುತ್ತಿದೆ.
ಕಾಗದರಹಿತ ಬಜೆಟ್ ಈ ಬರಿ ನಡೆಯಲಿದ್ದು ರೊನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ 2021ರ ಕೇಂದ್ರ ಬಜೆಟ್ ನಲ್ಲಿ ಮೇಡ್ ಇನ್ ಇಂಡಿಯಾ ಟ್ಯಾಬ್ಲೆಟ್ ಬಲಾಡಿಸಲಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಬಜೆಟ್ ಕಾಗದಪತ್ರಗಳನ್ನು ಮುದ್ರಿಸುವುದಿಲ್ಲ.
- Advertisement -