Monday, June 8, 2026
Homeಕರಾವಳಿಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರದಿಂದ ರಥಬೀದಿಯವರೆಗೆ ತಿರಂಗ ಯಾತ್ರೆ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರದಿಂದ ರಥಬೀದಿಯವರೆಗೆ ತಿರಂಗ ಯಾತ್ರೆ

- Advertisement -
- Advertisement -

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಮಣ್ಯ ದೇವಾಲಯದ ವತಿಯಿಂದ ಇಂದು ತಿರಂಗ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.

ದೇವಾಲಯದ ಆಡಳಿತ ಮಂಡಳಿ, ನೌಕರವರ್ಗ, ದೇವಾಲಯದ ಆಡಳಿತಕೊಳಪಟ್ಟ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಭಾಗವಹಿಸಿದ್ದರು.

75ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಕುಮಾರಧಾರದಿಂದ ದೇವಾಲಯದ ರಥಬೀದಿ ತನಕ ಹರ್ ಘರ್ ತಿರಂಗಯಾತ್ರೆಯನ್ನು ನಡೆಸಲಾಯಿತು.

- Advertisement -

Latest News

error: Content is protected !!