Monday, July 13, 2026
Homeಕರಾವಳಿಮಂಗಳೂರು2016 ನೇ ಸಾಲಿನ ಘೋರ ಅಪಘಾತ ಹಾಗೂ ಗಂಭೀರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು –...

2016 ನೇ ಸಾಲಿನ ಘೋರ ಅಪಘಾತ ಹಾಗೂ ಗಂಭೀರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು – 224 ವಾಹನ ಚಾಲಕರ ಡಿ.ಎಲ್ ಅಮಾನತ್ತಿಗೆ ಕ್ರಮ

- Advertisement -
- Advertisement -

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಹಾಗೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಉದ್ದೇಶದಿಂದ 2026ನೇ ಸಾಲಿನಲ್ಲಿ ಮಂಗಳೂರು ನಗರ ಪೊಲೀಸ್ ವತಿಯಿಂದ ಘೋರ ಅಪಘಾತ ಪ್ರಕರಣಗಳು ಹಾಗೂ ಕೆಲವು ಗಂಭೀರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಟ್ಟು 224 ವಾಹನ ಚಾಲಕರ ಚಾಲನಾ ಪರವಾನಗಿ (ಡಿ.ಎಲ್.)ಗಳನ್ನು ವಶಪಡಿಸಿಕೊಂಡು, ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್.ಟಿ.ಒ.) ಕಚೇರಿಗಳಿಗೆ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವ ಕುರಿತು ಶಿಫಾರಸು ಸಲ್ಲಿಸಲಾಗಿದ್ದು, ಒಟ್ಟು 137 ಡಿ.ಎಲ್ ಗಳು ಅಮಾನತ್ತಾಗಿದ್ದು, ಉಳಿದವುಗಳು ಅಮಾನತ್ತಿನ ಪ್ರಕ್ರಿಯೆಯಲ್ಲಿದೆ.

- Advertisement -

Latest News

error: Content is protected !!