Thursday, June 4, 2026
Homeಕರಾವಳಿಮಂಗಳೂರು: ಶಾಲಾ ಬಸ್ ಗೆ ಡಿಕ್ಕಿ ಹೊಡೆದ ಟಿಪ್ಪರ್ ಲಾರಿ; ನಿರ್ವಾಹಕ ಗಂಭೀ ರ ಗಾಯ

ಮಂಗಳೂರು: ಶಾಲಾ ಬಸ್ ಗೆ ಡಿಕ್ಕಿ ಹೊಡೆದ ಟಿಪ್ಪರ್ ಲಾರಿ; ನಿರ್ವಾಹಕ ಗಂಭೀ ರ ಗಾಯ

- Advertisement -
- Advertisement -

ಟಿಪ್ಪರ್ ಲಾರಿಯೊಂದು ಶಾಲಾ ಬಸ್ ಗೆ ಢಿಕ್ಕಿ ಹೊಡೆದ ಪರಿಣಾಮ ನಿರ್ವಾಹಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಜ್ಜೆ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪುರ ಅರಸರ ಗುಡ್ಡೆ ವರದಿಯಾಗಿದೆ.


ಗಾಯಗೊಂಡವರನ್ನು ಉಳಾಯಿಬೆಟ್ಟು ಅಂಗಡಿ ಮನೆ ನಿವಾಸಿ ಸಾಹುಲ್ ಹಮೀದ್ ಎಂದು ಗುರುತಿಸಲಾಗಿದೆ.


ಘಟನೆಯಿಂದ ಸಾಹುಲ್ ಹಮೀದ್ ಅವರ ಎರಡು ಕಾಲುಗಳು ತುಂಡಾಗಿದ್ದು, ಬಸ್‌ನ ಚಾಲಕ ಎಂ.ಜಿ.ಸಾಹುಲ್ ಹಮೀದ್ ಅವರಿಗೂ ಗಾಯಗಳಾಗಿವೆ. ಅಲ್ಲದೆ, ಶಾಲೆಯ ಬಸ್ಸಿಗೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!