Saturday, May 18, 2024
Homeಕರಾವಳಿದಕ್ಷಿಣಕನ್ನಡದಲ್ಲಿ ಕೊರೊನಾಗೆ ಇಂದು ಮೂವರು ಬಲಿ

ದಕ್ಷಿಣಕನ್ನಡದಲ್ಲಿ ಕೊರೊನಾಗೆ ಇಂದು ಮೂವರು ಬಲಿ

spot_img
- Advertisement -
- Advertisement -

ಮಂಗಳೂರು :  ಮಂಗಳೂರಿನಲ್ಲಿ ಕೊರೊನಾ ಮತ್ತೆ ಮರಣ ಮೃದಂಗ ಬಾರಿಸಿದೆ. ಮಹಾಮಾರಿಗೆ ಇವತ್ತು 3 ಮಂದಿ ಬಲಿಯಾಗಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ ಓರ್ವ ಪುರುಷ ಕೊರೊನಾಗೆ ಸಾವನ್ನಪಿದ್ದಾರೆ.

ಈ ಮೂಲಕ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ದಿನೇ ದಿನೇ ಕೊರೊನಾ ಸಾವಿನ ಸಂಖ್ಯೆ ಹೆಚ್ಚಾಗುತ್ತಿರೋದು ಭಯದ ವಾತಾವರಣ ನಿರ್ಮಿಸಿದೆ.

- Advertisement -
spot_img

Latest News

error: Content is protected !!