Sunday, December 3, 2023
Homeತಾಜಾ ಸುದ್ದಿಈ ಬಾರಿ ದಸರಾ ಅಂಬಾರಿ ಹೊರುವ ಜವಬ್ದಾರಿ ಅಭಿಮನ್ಯು ಹೆಗಲಿಗೆ..

ಈ ಬಾರಿ ದಸರಾ ಅಂಬಾರಿ ಹೊರುವ ಜವಬ್ದಾರಿ ಅಭಿಮನ್ಯು ಹೆಗಲಿಗೆ..

- Advertisement -
- Advertisement -

ಮೈಸೂರು: ಈ ಬಾರಿಯ ಮೈಸೂರು ದಸರಾಗೆ ಇಂದಿನಿಂದ ಗಜ ಪಯಣ ಆರಂಭವಾಗಿದ್ದು, ಈ ಬಾರಿ ದಸರಾ ಅಂಬಾರಿ ಹೊರುವ ಜವಬ್ದಾರಿ ಅಭಿಮನ್ಯು ಹೆಗಲಿಗೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಗಜಪಯಣಕ್ಕೆ ವಿದ್ಯುಕ್ತವಾಗಿ ಚಾಲನೆ ಕೊಟ್ಟಿದ್ದೇವೆ. ಐತಿಹಾಸಿದ ದಸರಾ ಪ್ರಾರಂಭವಾಗಿದೆ. ಕಾಡಿನಿಂದ ನಾಡಿಗೆ ಆನೆಗಳು ತೆರಳುತ್ತವೆ. ಈ ಬಾರಿ ಅಂಜನ್ ದಸರಾಗೆ ಹೊಸ ಆನೆ ಸೇರ್ಪಡೆಯಾಗಿದೆ. ಒಂದೂವರೆ ತಿಂಗಳು ದಸರಾ ಗಜಪಡೆಗಳು ತಾಲೀಮಿನಲ್ಲಿ ಭಾಗಿಯಾಗುತ್ತದೆ. ನಿಶಾನೆ ಆನೆಯನ್ನು ಇನ್ನೂ ನಿರ್ಧಾರ ಮಾಡಿಲ್ಲ. ನಾಡ ಅಧಿದೇವತೆ ಚಾಮುಂಡಿ ತಾಯಿಯ ಆಶೀರ್ವಾದ ಎಲ್ಲರ ಮೇಲೆ ಇರಲಿ ಎಂದು ಅವರು ಹೇಳಿದ್ದಾರೆ.

- Advertisement -
spot_img

Latest News

error: Content is protected !!