Wednesday, September 9, 2026
Homeಕರಾವಳಿಮಂಗಳೂರುಮಂಗಳೂರು : ಕಳವು ಪ್ರಕರಣದ ಆರೋಪಿತೆ ಬಂಧನ

ಮಂಗಳೂರು : ಕಳವು ಪ್ರಕರಣದ ಆರೋಪಿತೆ ಬಂಧನ

- Advertisement -
- Advertisement -

ಮಂಗಳೂರು: ಕಾವೂರು ಪೊಲೀಸ್ ಠಾಣೆಯ 2019ರ ಮನೆ ಕೆಲಸದವರ ಕಳವು ಪ್ರಕರಣದಲ್ಲಿ ಸುಮಾರು 5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿತೆ ಲತಾ ಮಾರಿಯಾ (44) ಅವರನ್ನು ಕಾವೂರು ಪೊಲೀಸರು ಜ್ಯೋತಿ ನಗರದಿಂದ ಬಂಧಿಸಿದ್ದಾರೆ. ನ್ಯಾಯಾಲಯದ ದಸ್ತಗಿರಿ ವಾರಂಟ್ ಆಧರಿಸಿ ಬಂಧಿಸಲಾಗಿದ್ದು, ಆರೋಪಿತೆಯನ್ನು ಇಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

- Advertisement -

Latest News

error: Content is protected !!