- Advertisement -

- Advertisement -
ಮಂಗಳೂರು: ಹೆಬ್ಬಾವೊಂದು ಕಾರಿನ ಎಂಜಿನ್ ಒಳಗಡೆ ಅವಿತು ಕೂತ ಘಟನೆ ಮಂಗಳೂರಲ್ಲಿ ನಡೆದಿದೆ.

ಕಾರಿನ ಚಾಲಕನಿಗೆ ಸಂಶಯ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಹೆಬ್ಬಾವನ್ನು ಕಾರಿನಿಂದ ಸೇಫ್ ಆಗಿ ಹೊರ ತೆಗೆಯಲಾಯಿತು.