- Advertisement -
![]()
- Advertisement -
ಮಂಗಳೂರು: ಇಲ್ಲಿನ ಪಂಪ್‌ವೆಲ್‌ನಲ್ಲಿ 2016ರಲ್ಲಿ ಪಂಪ್‌ವೆಲ್ ಮೇಲ್ಸೇತುವೆ ನಿರ್ಮಾಣದ ಕಾರಣಕ್ಕೆ ತೆರವು ಮಾಡಲಾಗಿದ್ದ ಕಲಶದ ಮರುಸ್ಥಾಪನೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಹೊಸ ವರ್ಷಕ್ಕೆ ಕಲಶದ ಮುಕುಟ ಮತ್ತೆ ಮೆರುಗು ಪಡೆಯಲಿದೆ.
ಈಗಾಗಲೇ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಸದ್ಯ ಬಣ್ಣ ಬಣ್ಣದ ಲೈಟಿಂಗ್ ಸಹಿತ ಕೆಲವೊಂದು ಕೆಲಸಗಳು ಮಾತ್ರ ಬಾಕಿ ಉಳಿದಿದೆ. ಕೆಲಸ ಪೂರ್ಣಗೊಂಡ ಬಳಿಕ ಇದೇ ಜಾಗದಲ್ಲಿ ಮಹಾವೀರ ವೃತ್ತ ಎಂದು ಗ್ರಾನೈಟ್‌ನಲ್ಲಿ ನಾಮಫಲಕ ಅಳವಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.
- Advertisement -


