Sunday, June 7, 2026
Homeಕರಾವಳಿಉಡುಪಿಶಿರ್ವ: ಹೆಣ್ಣು ಮಗುವಿನ ಮೃತದೇಹ ಕೆರೆಯಲ್ಲಿ ಪತ್ತೆ

ಶಿರ್ವ: ಹೆಣ್ಣು ಮಗುವಿನ ಮೃತದೇಹ ಕೆರೆಯಲ್ಲಿ ಪತ್ತೆ

- Advertisement -
- Advertisement -

ಶಿರ್ವ: ಹೆಣ್ಣು ಮಗುವಿನ ಮೃತದೇಹವೊಂದು ಬೆಳ್ಳೆ ಗ್ರಾ.ಪಂ.ವ್ಯಾಪ್ತಿಯ ತಿರ್ಲಪಲ್ಕೆ ಸರ್ಕಾರಿ ಕೆರೆಯಲ್ಲಿ ಪತ್ತೆಯಾಗಿದೆ.

ಘಟನ ಸಂಬಂಧ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವಿನ ವಾರಸುದಾರರು ಯಾರೆಂದು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.

- Advertisement -

Latest News

error: Content is protected !!