Thursday, June 4, 2026
Homeಕರಾವಳಿಬೆಳ್ತಂಗಡಿ; ಗೇರುಕಟ್ಟೆ ಮತ್ತು ಪದ್ಮುಂಜದಲ್ಲಿ ಹರೀಶ್‌ ಪೂಂಜ ಬಹಿರಂಗ ಪ್ರಚಾರ ಸಭೆ

ಬೆಳ್ತಂಗಡಿ; ಗೇರುಕಟ್ಟೆ ಮತ್ತು ಪದ್ಮುಂಜದಲ್ಲಿ ಹರೀಶ್‌ ಪೂಂಜ ಬಹಿರಂಗ ಪ್ರಚಾರ ಸಭೆ

- Advertisement -
- Advertisement -

ಬೆಳ್ತಂಗಡಿ; ಕೊಲ್ಲಿ, ಗೇರುಕಟ್ಟೆ ಮತ್ತು ಪದ್ಮುಂಜದಲ್ಲಿ ಸಾವಿರಾರು ಕಾರ್ಯಕರ್ತರ, ಮತದಾರರ ಉಪಸ್ಥಿತಿಯಲ್ಲಿ ನಡೆದ ಬೃಹತ್ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಹರೀಶ್‌ ಪೂಂಜ ಅವರು ಭಾಗಿಯಾದರು.

ಪ್ರಚಾರ ಸಭೆಯಲ್ಲಿ ಮಂಡಲ ಬಿಜೆಪಿ ಅಧ್ಯಕ್ಷರಾದ ಜಯಂತ್ ಕೋಟ್ಯಾನ್, ಚಲನಚಿತ್ರ ನಟ ಹಿತೇಶ್ ಪೂಜಾರಿ ಕಾಪಿನಡ್ಕ, ಅಭ್ಯರ್ಥಿ ಪ್ರಮುಖ್‌ ಜಯಾನಂದ್‌ ಗೌಡ, ಮಂಡಲ ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Latest News

error: Content is protected !!