Wednesday, June 26, 2024
Homeತಾಜಾ ಸುದ್ದಿಮೊದಲ ಪತ್ನಿಯಿಂದ ವಿಚ್ಛೇದನ ಕೋರಿ ದುನಿಯಾ ವಿಜಿ ಅರ್ಜಿ ಪ್ರಕರಣ;  ಅರ್ಜಿ ವಜಾಗೊಳಿಸಿದ ಕೋರ್ಟ್

ಮೊದಲ ಪತ್ನಿಯಿಂದ ವಿಚ್ಛೇದನ ಕೋರಿ ದುನಿಯಾ ವಿಜಿ ಅರ್ಜಿ ಪ್ರಕರಣ;  ಅರ್ಜಿ ವಜಾಗೊಳಿಸಿದ ಕೋರ್ಟ್

spot_img
- Advertisement -
- Advertisement -

ಬೆಂಗಳೂರು; ತನ್ನ ಮೊದಲ ಪತ್ನಿಯಿಂದ ವಿಚ್ಛೇದನ ಕೋರಿ ನಟ ದುನಿಯಾ ವಿಜಯ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ. ಮೊದಲ ಹೆಂಡತಿ ನಾಗರತ್ನರಿಂದ ವಿಚ್ಛೇದನ ಕೋರಿ ನಟ ದುನಿಯಾ ವಿಜಯ್ ಶಾಂತಿ ನಗರದ ಫ್ಯಾಮಿಲಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಪತ್ನಿ ನಾಗರತ್ನ ತನಗೆ ಟಾರ್ಚರ್ ಕೊಡ್ತಾರೆ ಅಂತಾ ದುನಿಯಾ ವಿಜಿ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದರು. ಕಳೆದ 6 ವರ್ಷಗಳಿಂದ ಕೇಸ್ ನಡೆಯುತ್ತಿತ್ತು. ಆದರೆ ಪತ್ನಿಯಿಂದ ಯಾವ ರೀತಿ ಕ್ರೌರ್ಯ ನಡೆದಿದೆ ಎಂಬ ಬಗ್ಗೆ  ಸಾಬೀತು ಪಡಿಸುವಲ್ಲಿ  ವಿಜಿ ವಿಫಲವಾದ ಹಿನ್ನೆಲೆ ಅರ್ಜಿ ವಜಾಗೊಂಡಿದೆ. ಇನ್ನು ಪ್ರತಿ ಬಾರಿ ವಿಚಾರಣೆ ವೇಳೆ ಮಕ್ಕಳಿಗೋಸ್ಕರ. ನನಗೆ ಗಂಡ ಬೇಕು ಎಂದು ನಾಗರತ್ನ ಹೇಳುತ್ತಿದ್ದರು. ಇದೀಗ ಅರ್ಜಿ ವಜಾವಾಗಿದೆ.

- Advertisement -
spot_img

Latest News

error: Content is protected !!