Tuesday, May 21, 2024
Homeಕರಾವಳಿಉಡುಪಿಕಾಪು: ಹೊಸ ಮಾರಿಗುಡಿ ಬಳಿ ಬಸ್ ಕಾರಿಗೆ ಡಿಕ್ಕಿ, ಕಾರಿನ ಬಾಗಿಲು ನಜ್ಜುಗುಜ್ಜು..!

ಕಾಪು: ಹೊಸ ಮಾರಿಗುಡಿ ಬಳಿ ಬಸ್ ಕಾರಿಗೆ ಡಿಕ್ಕಿ, ಕಾರಿನ ಬಾಗಿಲು ನಜ್ಜುಗುಜ್ಜು..!

spot_img
- Advertisement -
- Advertisement -

ಕಾಪು ಹೊಸ ಮಾರಿಗುಡಿ ಮುಂಭಾಗದ ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಮಹಿಳೆ ಒಬ್ಬರು ಎಟಿಯೋಸ್ ಕಾರಿನ ಹಿಂಭಾಗದಿಂದ, ಬಲ ಭಾಗದ ಬಾಗಿಲಿನಿಂದ ಇಳಿಯಲು ಯತ್ನಿಸಿದಾಗ ನವದುರ್ಗಾ ಎಕ್ಸ್ ಪ್ರೆಸ್ ಬಸ್ ಈ ಕಾರಿನ ಬಾಗಿಲಿಗೆ ಹೊಡೆದು ಕಾರಿನ ಬಾಗಿಲು ನಜ್ಜುಗುಜ್ಜಾಗಿದೆ.

ಈ ಘಟನೆಯಲ್ಲಿ ಕಾರಿನಲ್ಲಿದ್ದಂತಹ ಮಹಿಳೆಯ ಕೈಗೆ ಸಣ್ಣ ಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಪಾಯದಿಂದ ಈಕೆ ಪಾರಾಗಿದ್ದಾರೆ.

- Advertisement -
spot_img

Latest News

error: Content is protected !!