Tuesday, May 21, 2024
Homeಕರಾವಳಿಉಡುಪಿಬೈಂದೂರು: ಶಿರೂರು ಗ್ರಾಮದ ಅರಬೀ ಸಮುದ್ರದಲ್ಲಿ ವ್ಯಕ್ತಿಯ ಶವ ಪತ್ತೆ

ಬೈಂದೂರು: ಶಿರೂರು ಗ್ರಾಮದ ಅರಬೀ ಸಮುದ್ರದಲ್ಲಿ ವ್ಯಕ್ತಿಯ ಶವ ಪತ್ತೆ

spot_img
- Advertisement -
- Advertisement -

ಬೈಂದೂರು: ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು ಗ್ರಾಮದ ಅರಬೀಸಮುದ್ರದಲ್ಲಿ ವ್ಯಕ್ತಿ ಶವ ಪತ್ತೆಯಾಗಿದೆ.

ಸುಮಾರು 45 ರಿಂದ 50 ವರ್ಷದ ಅಪರಿಚಿತ ಗಂಡಸಿನ ಮೃತ ದೇಹ ಇದಾಗಿದೆ. ಈ ವ್ಯಕ್ತಿಯ ಪರಿಚಯ ತಿಳಿದಿದ್ದರೆ ಬೈಂದೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕಾಗಿ ವಿನಂತಿಸಲಾಗಿದೆ. ದೂರವಾಣಿ ನಂಬರ್: 08254-251033

- Advertisement -
spot_img

Latest News

error: Content is protected !!