Thursday, June 4, 2026
Homeಕರಾವಳಿಉಡುಪಿಶಿರ್ವ: ಬೈಕ್‌ಗೆ ಟೆಂಪೊ ಡಿಕ್ಕಿ : ಬೈಕ್‌ ಸವಾರ ಸ್ಥಳದಲ್ಲೇ ಸಾವು

ಶಿರ್ವ: ಬೈಕ್‌ಗೆ ಟೆಂಪೊ ಡಿಕ್ಕಿ : ಬೈಕ್‌ ಸವಾರ ಸ್ಥಳದಲ್ಲೇ ಸಾವು

- Advertisement -
- Advertisement -

ಶಿರ್ವ: ಬೈಕ್‌ಗೆ ಟೆಂಪೊ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಟಪಾಡಿ ಸಮೀಪದ ಸುಭಾಷ್‌ ನಗರದ ರೈಲ್ವೆ ಸೇತುವೆ ಬಳಿ ಇಂದು ಬೆಳಗ್ಗೆ ನಡೆದಿದೆ.

ಶ್ರೀನಿವಾಸ್‌ ರಾವ್‌ ಮೃತಪಟ್ಟ ಬೈಕ್‌ ಸವಾರ. ಘಟನೆ ಸಂಬಂಧ ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!