- Advertisement -
- Advertisement -
ಉಡುಪಿ: ಇಲ್ಲಿನ ಮಲ್ಪೆ ಮೀನುಗಾರಿಕಾ ಬಂದರಿನಿಂದ ಹೊರಟಿದ್ದ ಬೋಟ್ ಗೆ ಬುಧವಾರ ಬೃಹತ್ ಗಾತ್ರದ ಎರಡು ತೊರಕೆ (ಸ್ಟಿಂಗ್ ರೇ) ಮೀನುಗಳು ಸಿಕ್ಕಿವೆ.ಬೃಹತ್ ಗಾತ್ರ ದ ಎರಡು ಕೊಂಬಿನ ತೊರಕೆ ಮೀನುಗಾರರ ಬಲೆಗೆ ಬಿದ್ದಿದ್ದು, ಸುಮಾರು 750 ಹಾಗೂ 250 ಕೆ.ಜಿ. ತೂಕ ಹೊಂದಿವೆ.
ಕ್ರೇನ್ ಮೂಲಕ ಇಳಿಸಲಾದ ಈ ಮೀನು ಮಲ್ಪೆ ಸುಭಾಸ್ ಸಾಲಿಯಾನ್ ಅವರ ನಾಗಸಿದ್ಧಿ ಬೋಟ್ ನ ಬಲೆಗೆ ಬಿದ್ದಿತ್ತು ಈ ಮೀನಿಗೆ ಸ್ಥಳೀಯವಾಗಿ ಎರಡು ಕೊಂಬು ತೊರಕೆ ಎನ್ನಲಾಗುತ್ತಿದೆ.ಈಗಾಗಲೇ ಈ ಮೀನು ಮಾರಾಟವಾಗಿದ್ದು, ಉತ್ತಮ ಬೆಲೆಗೆ ಮಾರಾಟವಾಗಿದೆ ಎಂದು ತಿಳಿದುಬಂದಿದೆ.
- Advertisement -