Saturday, May 4, 2024
Homeತಾಜಾ ಸುದ್ದಿಮಗುಚಿ ಬಿದ್ದ ಟೊಮ್ಯಾಟೋ ತುಂಬಿದ್ದ ಲಾರಿಗೆ ರಕ್ಷಣೆ ನೀಡಿದ ತೆಲಂಗಾಣ ಪೊಲೀಸರು!

ಮಗುಚಿ ಬಿದ್ದ ಟೊಮ್ಯಾಟೋ ತುಂಬಿದ್ದ ಲಾರಿಗೆ ರಕ್ಷಣೆ ನೀಡಿದ ತೆಲಂಗಾಣ ಪೊಲೀಸರು!

spot_img
- Advertisement -
- Advertisement -

ಕೋಲಾರ: ಮಗುಚಿ ಬಿದ್ದ ಟೊಮ್ಯಾಟೋ ತುಂಬಿದ ಲಾರಿಗೆ ಪೊಲೀಸರು ರಕ್ಷಣೆ ನೀಡಿದ ಘಟನೆ ತೆಲಂಗಾಣ ರಾಜ್ಯದ ಆದಿಲಾಬಾದ್ ಜಿಲ್ಲೆಯಲ್ಲಿ ನಡೆದಿದೆ

ಕೋಲಾರದಿಂದ ದೆಹಲಿಗೆ ತೆರಳುತ್ತಿದ್ದ ಟೊಮ್ಯಾಟೋ ತುಂಬಿದ ಲಾರಿ ತೆಲಂಗಾಣ ರಾಜ್ಯದ ಆದಿಲಾಬಾದ್ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಪಲ್ಟಿಯಾಗಿತ್ತು.

ಪಲ್ಟಿಯಾದ ಟೊಮ್ಯಾಟೋ ತುಂಬಿದ ಲಾರಿಗೆ ತೆಲಂಗಾಣ ಪೊಲೀಸರು ರಕ್ಷಣೆ ನೀಡಿದ್ದು, ಟೊಮ್ಯಾಟೋ ಕಳ್ಳತನವಾಗದಂತೆ ಕಾವಲು ಕಾಯ್ದಿದ್ದಾರೆ.

ರಕ್ಷಣೆಗಾಗಿ ಲಾರಿ ಬಳಿ ಮೂವರು ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.ಕೋಲಾರ ಎಪಿಎಂಸಿಯಿಂದ ಟೊಮ್ಯಾಟೋ ಹೇರಿಕೊಂಡು ಲಾರಿ ದೆಹಲಿಗೆ ಹೊರಟಿತ್ತು.

- Advertisement -
spot_img

Latest News

error: Content is protected !!