Thursday, June 25, 2026
Homeತಾಜಾ ಸುದ್ದಿನಟ ದರ್ಶನ್ ಅವರನ್ನು ಭೇಟಿಯಾಗಿ ವಿವಾಹದ ಶುಭ ಸುದ್ದಿ ತಿಳಿಸಿದ ತರುಣ್ ಸುಧೀರ್

ನಟ ದರ್ಶನ್ ಅವರನ್ನು ಭೇಟಿಯಾಗಿ ವಿವಾಹದ ಶುಭ ಸುದ್ದಿ ತಿಳಿಸಿದ ತರುಣ್ ಸುಧೀರ್

- Advertisement -
- Advertisement -

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಿರ್ದೇಶಕ ತರುಣ್ ಸುಧೀರ್ ಅವರ ಆಪ್ತ ಮಿತ್ರ ಡಿ ಬಾಸ್ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದೀಗ ನಟ ದರ್ಶನ್ ಅವರನ್ನು ಭೇಟಿಯಾಗಿ ಮದುವೆಯ ಶುಭ ಸುದ್ದಿಯನ್ನು ಅವರಿಗೆ ತರುಣ್ ತಿಳಿಸಿದ್ದಾರೆ ಎನ್ನಲಾಗಿದೆ.

ಕಾರುಗಳಲ್ಲಿ ಸ್ನೇಹಿತರ ಜೊತೆಗೆ ಆಗಮಿಸಿದ ನಿರ್ದೇಶಕ ತರುಣ್‌ ಸುಧೀರ್‌ ಅವರು, ಜೈಲಿನಲ್ಲಿ ನಟ ದರ್ಶನ್‌ ಭೇಟಿಯಾಗಿ ತಮ್ಮ ಮದುವೆಯ ಆಮಂತ್ರಣ ನೀಡಿ ಆಶೀರ್ವಾದ ಪಡೆದಿದ್ದಾರೆ ಎನ್ನಲಾಗಿದೆ.ಶೀಘ್ರವೇ ತರುಣ್ ಸುಧೀರ್ ಮಂಗಳೂರು ಮೂಲಕ ನಟಿ ಸೋನಾಲ್ ಮೊಂತೆರೋ ಅವರನ್ನು ವರಿಸಲಿದ್ದಾರೆ.

- Advertisement -

Latest News

error: Content is protected !!