Friday, June 5, 2026
HomeUncategorizedಧರ್ಮಸ್ಥಳಕ್ಕೆ ನಿರ್ದೇಶಕ ತರುಣ್ ಸುಧೀರ್ ದಂಪತಿ, ಹಿರಿಯ ನಟಿ ಶೃತಿ ಭೇಟಿ

ಧರ್ಮಸ್ಥಳಕ್ಕೆ ನಿರ್ದೇಶಕ ತರುಣ್ ಸುಧೀರ್ ದಂಪತಿ, ಹಿರಿಯ ನಟಿ ಶೃತಿ ಭೇಟಿ

- Advertisement -
- Advertisement -

ಧರ್ಮಸ್ಥಳ; ಹಿರಿಯ ನಟಿ  ಶೃತಿ, ಅವರ ಮಗಳು ಗೌರಿ,  ಸುರಪುರದ ಶಾಸಕರಾದ ಶ್ರೀ ರಾಜು ಗೌಡ ಮತ್ತು ಕುಟುಂಬದವರು, ಖ್ಯಾತ ಸಿನೆಮಾ ನಿರ್ದೆಶಕರಾದ ಶ್ರೀ ತರುಣ್ ಸುಧೀರ್ ದಂಪತಿ,  ಡಿಮ್ಯಾಕ್ಸ್ ಕಂಪೆನಿ ರಿಯಲ್ ಎಸ್ಟೇಟ್ ಉದ್ಯಮಿಗಳಾದ ದಯಾನಂದ ಮತ್ತು ಕುಟುಂಬದವರು ಫೆ.26 ರಂದು ಮಹಾಶಿವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

- Advertisement -

Latest News

error: Content is protected !!