Friday, July 19, 2024
HomeUncategorizedಪಾಕಿಸ್ತಾನ ಕ್ರಿಕೆಟಿಗನ ಪತ್ನಿಯಾಗ್ತಾರಾ ತಮನ್ನಾ?

ಪಾಕಿಸ್ತಾನ ಕ್ರಿಕೆಟಿಗನ ಪತ್ನಿಯಾಗ್ತಾರಾ ತಮನ್ನಾ?

spot_img
- Advertisement -
- Advertisement -

ಮಿಲ್ಕಿ ಬ್ಯೂಟಿ ತಮನ್ನಾ ಹೆಸರು ಇದೀಗ ಪಾಕಿಸ್ತಾನದ ಕ್ರಿಕೆಟರ್ ಜೊತೆ ಥಳಕು ಹಾಕಿಕೊಂಡಿದ್ದು, ಆ ಕ್ರಿಕೆಟಿಗನನ್ನು ತಮನ್ನಾ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಪಾಕ್ ನ ಮಾಜಿ ಕ್ರಿಕೆಟ್ ಆಟಗಾರ ಅಬ್ದುಲ್ ರಜಾಕ್ ಜೊತೆಗೆ ನಟಿ ತಮನ್ನಾ ಇರುವ ಹಳೆಯ ಫೋಟೊವೊಂದನ್ನು ಹರಿಬಿಟ್ಟು ಇವರಿಬ್ಬರು ಮದುವೆಯಾಗ್ತಿದ್ದಾರೆ ಅಂತ ಸುದ್ದಿ ಮಾಡಲಾಗ್ತಿದೆ.

ಆದರೆ ತಮನ್ನಾ ಈ ಕುರಿತು ಪ್ರತಿಕ್ರಿಯಿಸಿದ್ದು, ನಾನು ಮದುವೆಯಾಗ್ತಿಲ್ಲ. ಪಾಕ್ ಕ್ರಿಕೆಟರ್ ನೊಂದಿಗೆ ಇರೋ ಫೋಟೋ ತುಂಬಾ ಹಳೆಯದು. ಇದೆಲ್ಲಾ ರೂಮರ್ ಅಷ್ಟೇ. ಮದುವೆಯಾಗೋದಾದ್ರೆ ನಾನು ಆ ಬಗ್ಗೆ ಹೇಳಿಕೊಳ್ತೀನಿ ಎಂದಿದ್ದಾರೆ.

- Advertisement -
spot_img

Latest News

error: Content is protected !!