Monday, May 20, 2024
Homeಕರಾವಳಿಅಮ್ಟಾಡಿ : ನಮೋ ಸೇವಾ ಬಳಗ ಅಮ್ಟಾಡಿ ಇದರ ವತಿಯಿಂದ 600ಮನೆಗಳಿಗೆ ಅಕ್ಕಿ ವಿತರಣೆ

ಅಮ್ಟಾಡಿ : ನಮೋ ಸೇವಾ ಬಳಗ ಅಮ್ಟಾಡಿ ಇದರ ವತಿಯಿಂದ 600ಮನೆಗಳಿಗೆ ಅಕ್ಕಿ ವಿತರಣೆ

spot_img
- Advertisement -
- Advertisement -

ಅಮ್ಟಾಡಿ: ನಮೋ ಸೇವಾ ಬಳಗ ಅಮ್ಟಾಡಿ ಇದರ ವತಿಯಿಂದ ಅಮ್ಟಾಡಿಯ ಮೂರು ವಾರ್ಡುಗಳ ಸುಮಾರು 600ಮನೆಗಳಿಗೆ ಅಕ್ಕಿ ವಿತರಣೆಗೆ ಶಾಸಕ ರಾಜೇಶ್ ನಾಯ್ಕ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಬಂಟ್ವಾಳದ ಅಧ್ಯಕ್ಷರಾದ ದೇವಪ್ಪ ಪೂಜಾರಿ , ಜಿಲ್ಲಾ ಮುಖಂಡರಾದ ಶ್ರೀ ಹರಿಕೃಷ್ಣ ಬಂಟ್ವಾಳ , ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹರೀಶ ಶೆಟ್ಟಿ , ಹಾಗೂ ಹಿಂದು ಜಾಗರಣ ವೇದಿಕೆಯ ಪ್ರಮುಖರು , ಅಮ್ಟಾಡಿಯ ಎಲ್ಲಾ ವಾರ್ಡುಗಳ ಪಂಚಾಯಿತಿ ಸದಸ್ಯರು , ಬಿಜೆಪಿಯ ಬೂತ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!