- Advertisement -
- Advertisement -
ನರಿಕೊಂಬು: ಬಂಟ್ವಾಳ ತಾಲೂಕಿನ ನರಿಕೊಂಬು ಬಿಜೆಪಿ ಘಟಕದ ವತಿಯಿಂದ ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 600 ಕುಟುಂಬಗಳಿಗೆ ಅಕ್ಕಿ ವಿತರಣೆ ಕಾರ್ಯಕ್ಕೆ ಶಾಸಕ ರಾಜೇಶ್ ನಾಯ್ಕ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ ಬಾಳಿಕೆ,ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಶೋದರ ಕರ್ಬೆಟ್ಟು ಸದಸ್ಯರಾದ ಕಿಶೋರ್ ಶೆಟ್ಟಿ ರಂಜಿತ್ ಕೇದೇಲ್ ವಸಂತ ಭೀಮಗದ್ದೆ ತ್ರಿವೇಣಿ ಕೇದಿಗೆ ಪಕ್ಷದ ಪ್ರಮುಖರಾದ ಆನಂದ ಶಂಬೂರ್ ಕೃಷ್ಣನಂದ ಮಾಣಿಮಜಲು ಎಸ್ ಸುರೇಶ ಕೋಟ್ಯಾನ್ ಪುರುಶೋತ್ತಮ ಮಾಣಿಮಜಲ್ ಪ್ರೇಮನಾಥ ಶೆಟ್ಟಿ ಅಂತರ ಬೂಬ ಸಾಲ್ಯಾನ್ ಮಂಜಪ್ಪ ಮಾರ್ದೋಲಿ ರಾಜೇಶ್ ಆಚಾರ್ಯ ಯತೀಶ್ ಶೆಟ್ಟಿ ನಾರಾಯಣ ದರ್ಕಾಸ್ ಜಿನರಾಜ್ ಕೋಟ್ಯಾನ್ ಲೋಕೇಶ್ ಕರ್ಬೆಟ್ಟು ಪದ್ಮನಾಭ ಕರ್ಬೆಟ್ಟ್ ಪ್ರಭಾಕರ ಮಾರ್ದೋಲಿ ಅಶೋಕ ಮಾರ್ದೋಲಿ ರಂಜಿತ್ ಮಾಣಿಮಜಲ್ ಪ್ರಮೋದ್ ಕೇದಿಗೆ ನಾರಾಯಣ ಕೇದಿಗೆ ಮತ್ತು ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.
- Advertisement -