Wednesday, April 14, 2021
Tags ಆನೆ

Tag: ಆನೆ

ಸುಬ್ರಮಣ್ಯದಲ್ಲಿ ಆನೆ ದಾಳಿಯಿಂದ ಗಾಯಗೊಂಡಿದ್ದ ವ್ಯಕ್ತಿ ಸಾವು

ಸುಬ್ರಹ್ಮಣ್ಯ: ಆನೆ ದಾಳಿಯಿಂದಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಕಲ್ಮಕಾರಿನಲ್ಲಿ ನಡೆದಿದೆ. ಮೃತರನ್ನು ಕಲ್ಮಕಾರಿನ ಮೆಂಟೆಕಜೆ ಶಿವರಾಮ ಗೌಡ(80) ಎಂದು ಗುರುತಿಸಲಾಗಿದೆ. ಇವರ ಮನೆಯಿಂದ ಸುಮಾರು ಅರ್ಧ ಕಿಲೋ ಮೀಟರ್...

ಸುಳ್ಯದ ಮಂಡೆಕೋಲಿನ ಕೇನಾಜೆಯಲ್ಲಿ ಆನೆ ಮರಿಯ ಮೃತದೇಹ‌ ಪತ್ತೆ…

ಸುಳ್ಯ : ತಾಲೂಕಿನ ಮಂಡೆಕೋಲು ಗ್ರಾಮದ ಕೇನಾಜೆ ಎಂಬಲ್ಲಿ ಆನೆಮರಿಯೊಂದರ ಮೃತದೇಹ ಪತ್ತೆಯಾಗಿದೆ. (adsbygoogle = window.adsbygoogle || ).push({}); ಸ್ಥಳಕ್ಕೆ ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ...

ಆನೆಯ ಬೆನ್ನ ಮೇಲೆ ಬೆತ್ತಲೆ ಮಲಗಿ ಫೋಟೋಶೂಟ್; ಮಾಡೆಲ್ ಮಂಗಾಟದ ವೀಡಿಯೋ ವೈರಲ್

ಬಾಲಿ: ಆನೆ ಮೇಲೆ ಬೆತ್ತಲೆ ಮಲಗಿ ಫೋಟೋಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ಹುಚ್ಚಾಟ ಮೆರೆದ ರಷ್ಯಾದ ಸಾಮಾಜಿಕ ಜಾಲತಾಣ ಸೆಲೆಬ್ರಿಟಿ ಮಾಡೆಲ್​ ಅಲೆಸ್ಯಾ ಕಫೆಲ್ನಿಕೋವಾ (22) ಇದೀಗ ಪ್ರಾಣಿಪ್ರೀಯರ ಟೀಕೆಗೆ ಗುರಿಯಾಗಿದ್ದಾಳೆ. ...

ಪ್ರತಿವರ್ಷದಂತೆ ಈ ವರ್ಷವೂ ಕಡಬದಿಂದ ಟ್ರಿಪ್ ಹೊರಟ ಕಾಡಾನೆ: ಈ ಬಾರಿ ಆನೆಯ ಜರ್ನಿ ಹೇಗಿತ್ತು ಗೊತ್ತಾ?

ಸುಳ್ಯ:  ವರ್ಷಕ್ಕೊಮ್ಮೆ ಸ್ವಲ್ಪ ಛೇಂಜ್ ಇರ್ಲಿ ಫಾರಿನ್ ಟ್ರಿಪ್ಪೋ,,, ಇಲ್ಲಾ ಯಾವುದೋ ಪ್ರವಾಸಿ ತಾಣಗಳಿಗೆ ಹೋಗೋ ಅದೆಷ್ಟೋ ಮಂದಿಯನ್ನು ನಾವು ನೋಡಿದ್ದೇವೆ. ಇದೇ ರೀತಿ ಕಡಬದಿಂದ ಪ್ರತಿ ವರ್ಷ ಏಕಾಂಗಿಯಾಗಿ ಕಾಡಾನೆಯೊಂದು ಸೋಲೋ...

ತಮಿಳುನಾಡಿನಲ್ಲಿ ಆನೆಗೆ ಬೆಂಕಿ ಹಚ್ಚಿದ ಪ್ರಕರಣ: ಎಂಥವರ ಕಣ್ಣಲ್ಲೂ ನೀರು ತರಿಸುತ್ತೆ ಅರಣ್ಯ ಸಿಬ್ಬಂದಿ ಕಣ್ಣೀರಿಡುತ್ತಿರುವ ದೃಶ್ಯ

ತಮಿಳುನಾಡು : ಕಾಡು ಪ್ರದೇಶದಲ್ಲಿ ಎಸ್ಟೇಟ್​ ಒಂದರ ಒಳಗೆ ಬರಲು ಪ್ರಯತ್ನಿಸಿದ ಆನೆಗೆ ಇಬ್ಬರು ದುಷ್ಕರ್ಮಿಗಳು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಊಟಿಯ ಮಸಿನಗುಡಿ ನಡೆದಿತ್ತು. ಈ ಹೀನ ಕೃತ್ಯದ ವಿಡಿಯೋ...

ಮನುಷ್ಯನ‌ ನೀಚತನಕ್ಕೆ‌ ಸಾಕ್ಷಿಯಾದ ತಮಿಳುನಾಡು; ರೆಸಾರ್ಟ್ ಬಳಿ ಬಂದ ಆನೆಯನ್ನು‌‌ ಬೆಂಕಿ‌ ಹಚ್ಚಿ‌ ಕೊಂದ ಪಾಪಿಗಳು, ವಿಡಿಯೋ ವೈರಲ್

ತಮಿಳುನಾಡು: ಕೆಲವು ತಿಂಗಳುಗಳ‌ ಹಿಂದೆ ಕೇರಳದಲ್ಲಿ ‌ಗರ್ಭಿಣಿ ಆನೆಯನ್ನು‌ ಪಟಾಕಿ‌ ಸಿಡಿಸಿ‌ ಹೀನಾಯವಾಗಿ ಕೊಂದ ಘಟನೆ ನಿಮಗೆಲ್ಲಾ ನೆನಪಿರಬಹುದು. ಇಂತಹದ್ದೇ ಹೀನ ಕೃತ್ಯವೊಂದು‌ ತಮಿಳುನಾಡಿನಲ್ಲಿ‌ ನಡೆದಿದೆ.. ತಮಿಳುನಾಡಿನ ನೀಲಗಿರಿಯಲ್ಲಿ ಆನೆಗೆ ಬೆಂಕಿ ಹಚ್ಚಿ ಕೊಲೆ...

ಬೆಳ್ತಂಗಡಿಯ ಬಂಜಾರು ಮಲೆಯಲ್ಲಿ ಮತಗಟ್ಟೆ ಪರಿಶೀಲನೆಗೆ ತೆರಳುವಾಗ ಒಂಟಿ ಸಲಗ ಪ್ರತ್ಯಕ್ಷ

ಬೆಳ್ತಂಗಡಿ:  ಬೆಳ್ತಂಗಡಿ ತಾಲೂಕಿನ ಬಂಜಾರು ಮಲೆ ಪ್ರದೇಶದ ಚುನಾವಣೆಯ ಮತಗಟ್ಟೆ ಪರಿಶೀಲನೆಗೆ ತೆರಳಿದ ಅಧಿಕಾರಿಗಳಿಗೆ ಒಂಟಿ ಸಲಗ ಪ್ರತ್ಯಕ್ಷವಾಗಿ ಆತಂಕ ಮೂಡಿಸಿದ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕು ಕೇಂದ್ರದಿಂದ 35 ಕಿಮೀ ದೂರದಲ್ಲಿರುವ ಬಂಜಾರುಮಲೆ...

ಬಾಲ ತುಂಡಾಗಿ ನೋವು ತಾಳಲಾರದೇ ನೀರಲ್ಲೇ ನಿಂತ ಆನೆ

ಚಾಮರಾಜನಗರ: ಆನೆಗಳ ಜೊತೆ ಕಾದಾಟದಲ್ಲಿ ಬಾಲವನ್ನು ಕಳೆದುಕೊಂಡ ಆನೆಯೊಂದು ನೋವನ್ನು ತಾಳಲಾರದೇ ನೀರಿನಲ್ಲಿ ನಿಂತು ಕಾಲ ಕಳೆದ ಘಟನೆ ಕಾವೇರಿ ವನ್ಯಜೀವಿಧಾಮದ ಸಂಗಮ ವಲಯದಲ್ಲಿ ನಡೆದಿದೆ. ಕಾದಾಟದಲ್ಲಿ ಬಾಲ ಕಳೆದುಕೊಂಡು ಗಾಯಗೊಂಡಿರುವ ಆನೆಯೊಂದು ನೋವು...

ಬೆಳ್ತಂಗಡಿಯ ಕಡಿರುದ್ಯಾವರದಲ್ಲಿ ತೋಟದಲ್ಲೇ ಬಾಕಿಯಾದ ಆನೆಮರಿ : ಆನೆ ನೋಡಲು ತೋಟದತ್ತ ಜನರ ದೌಡು..

ಬೆಳ್ತಂಗಡಿ : ಕಡಿರುದ್ಯಾವರ ಕಾಡಿನಿಂದ ತೋಟಕ್ಕೆ ನುಗ್ಗಿದ ಆನೆಗಳ ಹಿಂಡಿನಲ್ಲಿದ್ದ ಆನೆಮರಿ ಹಿಂದೆ ಹೋಗಲಾಗದೆ ತೋಟದಲ್ಲಿ ಉಳಿದ ಘಟನೆ ನಿನ್ನೆ ರಾತ್ರಿ ಕಡಿರುದ್ಯಾವರದಲ್ಲಿ ನಡೆದಿದೆ.  ಕಡಿರುದ್ಯಾವರ ಗ್ರಾಮದ  ಡೀಕಯ್ಯ ಗೌಡರವರ ತೋಟಕ್ಕೆ ನುಗ್ಗಿದ ಆನೆಗಳ...

ಸಕ್ರೆಬೈಲು ಆನೆ ಶಿಬಿರದ ಆಕರ್ಷಣೆಯಾಗಿದ್ದ ಆನೆ ರಂಗ ಸಾವು: ಒಂದೇ ವಾರದಲ್ಲಿ ಆನೆ ಕ್ಯಾಂಪ್ ನಲ್ಲಿ 3 ಆನೆಗಳ ಮರಣ

ಶಿವಮೊಗ್ಗ: ಕಾಡಾನೆ ದಂತದಿಂದ ತಿವಿದ ಪರಿಣಾಮ ಸಕ್ರೆಬೈಲು ಆನೆ ಬಿಡಾರದ ಪ್ರಮುಖ ಆಕರ್ಷಣೆಯಾಗಿದ್ದ ಆನೆ ರಂಗ ಸಾವನ್ನಪ್ಪಿದ್ದಾನೆ. 35 ವರ್ಷದ ರಂಗ ತನ್ನ ಮೈಕಟ್ಟಿನಿಂದಲೇ ಸಕ್ರೆಬೈಲು ಆನೆ ಬಿಡಾರದಲ್ಲಿ ಎಲ್ಲರನ್ನೂ ಆಕರ್ಷಿಸಿದ್ದ. 35 ವರ್ಷ...
- Advertisment -

Most Read

error: Content is protected !!