Wednesday, June 26, 2024
HomeUncategorizedಧರ್ಮಸ್ಥಳ: ಪ್ರಗತಿಪರ ಕೃಷಿಕ ಸುರೇಶ್ ಹೆಬ್ಬಾರ್ ನಿಧನ

ಧರ್ಮಸ್ಥಳ: ಪ್ರಗತಿಪರ ಕೃಷಿಕ ಸುರೇಶ್ ಹೆಬ್ಬಾರ್ ನಿಧನ

spot_img
- Advertisement -
- Advertisement -

ಧರ್ಮಸ್ಥಳ:  ಇಲ್ಲಿನ ಕಲ್ಮಂಜ ಗ್ರಾಮದ ನರ್ಗ ನಿವಾಸಿ ಪ್ರಗತಿ ಪರ ಕೃಷಿಕ ಸುರೇಶ್ ಹೆಬ್ಬಾರ್ (75) ಅವರು ಗುರುವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಸ್ಥಳೀಯವಾಗಿ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು ಪತ್ನಿ ಜಲಜಾಕ್ಷಿ, ಪುತ್ರಿಯರಾದ ನಿವೇದಿತಾ, ನಮಿತಾ ಹಾಗೂ ಪುತ್ರ ನಿಶಾಂತ್ ಹೆಬ್ಬಾರ್ ಅವರನ್ನು ಅಗಲಿದ್ದಾರೆ. ಸುರೇಶ್ ಹೆಬ್ಬಾರ್ ಅತ್ಯುತ್ತಮ ಕ್ರಿಕೆಟ್ ಆಟಗಾರರಾಗಿಯೂ ಗುರುತಿಸಿಕೊಂಡಿದ್ದರು.

- Advertisement -
spot_img

Latest News

error: Content is protected !!