- Advertisement -
![]()
- Advertisement -
ಸುಳ್ಯ: ತಾಲೂಕಿನಾದ್ಯಂತ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ವಿವೇಕ ಜಾಗೃತ ಬಳಗ ಇದರ ವತಿಯಿಂದ ಅಸಂಘಟಿತ ಕಾರ್ಮಿಕರಿಗೆ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಯಿತು.

ಈ ಸಂಘದ ಅಧ್ಯಕ್ಷೆಯಾಗಿ ಶ್ಯಾಮಲಾ ಬೊಳ್ಳಾಜೆಯವರು ಸೇವೆ ಸಲ್ಲಿಸುತ್ತಿದ್ದು, ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಯಶ್ವಂತ್, ಪುಷ್ಪ ಜಗದೀಶ್, ಜಗದೀಶ್, ಹೊನ್ನಪ್ಪ ,ಹಾಗೂ ಎಂಬಿ ಫೌಂಡೇಶನ್ನ ಅಧ್ಯಕ್ಷ ಎಂಬಿ ಸದಾಶಿವ, ಕಾರ್ಮಿಕ ಸಂಘಟನೆಯ ಮುಖಂಡರಾದ ಕೆಪಿ ಜೋನಿ, ಬಿಜು ಮೇಸ್ತ್ರಿ, ನೆಲ್ಸನ್ ಹಳೆಗೇಟು, ಮಂಜು ಬಳ್ಳಾರಿ ಕನ್ಸ್ಟ್ರಕ್ಷನ್, ಮೊದಲಾದವರು ಉಪಸ್ಥಿತರಿದ್ದರು.
- Advertisement -



