- Advertisement -
- Advertisement -
ಬಂಟ್ವಾಳ: ಸೆ.15 ರಿಂದ ಸೆ.19 ರವರೆಗೆ ಮಾಣಿಗ್ರಾಮದ ಶ್ರೀ ಗುಡ್ಡಚಾಮುಂಡಿ ಪಂಜುರ್ಲಿ ಮಲೆಕೂರತಿ ದೈವಸ್ಥಾನ ಶಂಭುಗದಲ್ಲಿ ಇತಿಹಾಸ ಪ್ರಸಿದ್ದ ಸುಳ್ಳಮಲೆ ಗುಹಾ ತೀರ್ಥ ಸ್ನಾನ ಸೆ.15 ರಿಂದ ಸೆ.19 ರವರೆಗೆ ನಡೆಯಲಿದೆ.
ಸೋಣ ಅಮಾವಾಸ್ಯೆಯೆಂದು ತೀರ್ಥ ಸ್ನಾನಕ್ಕೆ ಬಿದಿರಿನ ಕೇರ್ಪು (ಏಣಿ) ಇಡುವ ಸಂಪ್ರದಾಯದ ಬಳಕ ಅರಸು ಶ್ರೀ ಗುಡ್ಡಚಾಮುಂಡಿ ಮತ್ತು ಪ್ರಧಾನಿ ಶ್ರೀ ಪಂಜುರ್ಲಿ ದೈವಗಳಗೆ ತಂಬಿಲ ಸೇವೆ ಮೊದಲಾದ ಧಾರ್ಮಿಕ ವಿಧಿ ವಿಧಾನ ನಡೆಯಲಿದೆ.ಈ ಬಗ್ಗೆ ಶ್ರೀ ಗುಡ್ಡಚಾಮುಂಡಿ ಸೇವಾ ಸಮಿತಿ, ಶಂಭುಗದ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -