Friday, June 5, 2026
HomeUncategorizedಮಂಗಳೂರು: ಕಾಂಗ್ರೇಸ್ ಸಹಕಾರಿ ಘಟಕಕ್ಕೆ ಸುದರ್ಶನ್ ಜೈನ್ ಆಯ್ಕೆ

ಮಂಗಳೂರು: ಕಾಂಗ್ರೇಸ್ ಸಹಕಾರಿ ಘಟಕಕ್ಕೆ ಸುದರ್ಶನ್ ಜೈನ್ ಆಯ್ಕೆ

- Advertisement -
- Advertisement -

ಮಂಗಳೂರು: ಮಾಜಿ ಸಚಿವ ಬಿ.ರಮಾನಾಥ್ ರೈ ಆಜ್ಞೆಯಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶದ ಪ್ರಕಾರ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಅವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ಸಹಕಾರಿ ಘಟಕಕ್ಕೆ ಸುದರ್ಶನ್ ಜೈನ್ ಅವರನ್ನು ಆಯ್ಕೆ ಮಾಡಿದ್ದಾರೆ.

ಸಹಸಂಚಾಲಕರಾಗಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕೌಶಲ್ ಪ್ರಸಾದ್ ಶಟ್ಟಿ ಉಪಸ್ತಿತರಿದ್ದರು.

- Advertisement -

Latest News

error: Content is protected !!