Thursday, April 25, 2024
Homeಕರಾವಳಿಉಡುಪಿಇಂದು ಸಂಜೆಯಿಂದಲೇ ಮತ್ತೆ ಹಾಲು ಖರೀದಿ ಆರಂಭ

ಇಂದು ಸಂಜೆಯಿಂದಲೇ ಮತ್ತೆ ಹಾಲು ಖರೀದಿ ಆರಂಭ

spot_img
- Advertisement -
- Advertisement -

ಮಂಗಳೂರು: ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಮಾರ್ಚ್ 28 ರಿಂದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಸ್ಥಗಿತಗೊಂಡಿದ್ದ ಹಾಲು ಡಿಪೋವನ್ನು ಇಂದು ಸಂಜೆಯಿಂದ ( ಮಾರ್ಚ್ 30) ಮತ್ತೆ ಪುನರಾರಂಭ ಗೊಳ್ಳಲಿದೆ ಎಂದು ಅವಿಭಜಿತ ಜಿಲ್ಲೆಯ ಹಾಲು ಉತ್ಪಾದಕರ ಒಕ್ಕೊಟದ ಎಂಡಿ ಜಿವಿ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಕೊರೋನಾ ಸೋಂಕು ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿರಿವ ಹಿನ್ನಲೆ ಹಾಲು ಖರೀದಿಯನ್ನು 3 ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿತ್ತು. ಈ ಹಿಂದಿನ ಆದೇಶದ ಪ್ರಕಾರ ನಾಳೆಯಿಂದ ( ಮಾರ್ಚ್ 31) ಹಾಲು ಖರೀದಿಸಲಾಗುವುದು ಎಂದು ಹೇಳೆಲಾಗಿತ್ತು. ಆದರೆ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಲಿಗೆ ಬೇಡಿಕೆ ಹೆಚ್ಚಾಗಿರುವ ಕಾರಣ ಇಂದು ಸಂಜೆಯಿಂದಲೇ ಹಾಲು ಖರೀದಿಸುತ್ತಿದ್ದೇವೆ ಎಂದು ಎಂಡಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!