Wednesday, June 24, 2026
Homeಕರಾವಳಿಮಂಗಳೂರುಮಂಗಳೂರು :ರಾಜ್ಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಸಂತ ಜೋಸೆಫ್ ಕಾಲೇಜಿಗೆ ಪ್ರಶಸ್ತಿ

ಮಂಗಳೂರು :ರಾಜ್ಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಸಂತ ಜೋಸೆಫ್ ಕಾಲೇಜಿಗೆ ಪ್ರಶಸ್ತಿ

- Advertisement -
- Advertisement -

ಮಂಗಳೂರು : ಎಸ್.ಡಿ.ಎಂ ಐಟಿ ಉಜಿರೆ ಆಯೋಜಿಸಿದ್ದ ಡಿ.3 ರಂದು ವಿ.ಟಿ.ಯು. ಮಂಗಳೂರು ವಿಭಾಗ ಮತ್ತು ವಿ.ಟಿ.ಯು. ರಾಜ್ಯ ಮಟ್ಟದ ತ್ರೋಬಾಲ್ ಟೂರ್ನಮೆಂಟ್‌ಗಳಲ್ಲಿ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು (ಎಸ್‌ಜೆಇಸಿ) ವಾಮಂ ಜೂರು ಮಹಿಳಾ ತ್ರೋಬಾಲ್ ತಂಡ ವಿಜೇತರಾಗಿದ್ದಾರೆ.

ವಿದ್ಯಾರ್ಥಿನಿಗಳಾದ ಡಿಯೊನಾ ಕ್ಯಾರಲ್ ಆಲ್ವಾರೆಸ್ ಮತ್ತು ನಿಷಾ ವಾಲರಿ ಶ್ರೇಷ್ಠ ಆಲ್‌ರೌಂಡರ್ ಪ್ರಶಸ್ತಿಗಳನ್ನು ಪಡೆದರೆ.ಭೂಮಿಕಾ ಶ್ರೇಷ್ಠ ತ್ರೋವ‌ರ್ ಪ್ರಶಸ್ತಿಯನ್ನು ಪಡೆದಿದರು.

ಈ ಗೆಲುವಿನಲ್ಲಿ ಯುಜಿ ಮತ್ತು ಪಿಜಿ ವಿಭಾಗಗಳ ಪ್ರತಿಭಾವಂತ ಆಟಗಾರಿಯರ ಉತ್ತಮ ಕೊಡುಗೆ ಇದ್ದು, ಪಿಇಡಿ ವನೀಷಾ 2. ರೋಡ್ರಿಗಸ್, ಸಹಾಯಕ ಪಿಇಡಿ ಸುಧೀ‌ರ್ ಎಂ. ಮತ್ತು ಕೋಚ್ ಸೂರಜ್ ಮಾರ್ಗದರ್ಶನ ನೀಡಿದರು

- Advertisement -

Latest News

error: Content is protected !!