Thursday, April 18, 2024
Homeಪ್ರಮುಖ-ಸುದ್ದಿSSLC ಫಲಿತಾಂಶ ಪ್ರಕಟ , ಚಿಕ್ಕಬಳ್ಳಾಪುರ ಪ್ರಥಮ ಯಾದಗಿರಿಗೆ ಕೊನೆಯ ಸ್ಥಾನ, ಎಂದಿನಂತೆ ಬಾಲಕಿಯರೇ ಮೇಲುಗೈ

SSLC ಫಲಿತಾಂಶ ಪ್ರಕಟ , ಚಿಕ್ಕಬಳ್ಳಾಪುರ ಪ್ರಥಮ ಯಾದಗಿರಿಗೆ ಕೊನೆಯ ಸ್ಥಾನ, ಎಂದಿನಂತೆ ಬಾಲಕಿಯರೇ ಮೇಲುಗೈ

spot_img
- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಎಸ್ಸೆಸೆಲ್ಸಿ ಫಲಿತಾಂಶ ಹೊರ ಬಿದ್ದಿದೆ. ಈ ಬಾರಿ ಚಿಕ್ಕಬಳ್ಳಾಪುರ ಪ್ರಥಮ ಸ್ಥಾನ ಪಡೆದಿದ್ದರೆ, ಯಾದಗಿರಿ ಕೊನೆಯ ಸ್ಥಾನ ಗಳಿಸಿದೆ. ರಾಜ್ಯದಲ್ಲಿ ಈ ಬಾರಿ 71.80 ಶೇಕಡಾ ಫಲಿತಾಂಶ ಬಂದಿದೆ.

625 ಅಂಕಗಳೊಂದಿಗೆ ಶಿರಸಿ ಸರ್ಕಾರಿ ಮಾರಿಕಾಂಬ ಪಿಯು ಕಾಲೇಜಿನ ವಿದ್ಯಾರ್ಥಿನಿ ಸನ್ನಿಧಿ ಮಹಾಬಲೇಶ್ವರ ಹೆಗಡೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರೆ, ಚಿರಾಯು. ಕೆ ಎರಡನೇ ಸ್ಥಾನ ಗಳಿಸಿದ್ದಾರೆ. ಒಟ್ಟು ರಾಜ್ಯದಲ್ಲಿ 6 ಜನ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿದ್ದರೆ,12 ಮಂದಿ 625ಕ್ಕೆ 624 ಅಂಕಗಳನ್ನು ಗಳಿಸಿದ್ದಾರೆ. ಇನ್ನು ವಿದ್ಯಾರ್ಥಿಗಳು 66.41 ಶೇಕಡಾ ಫಲಿತಾಂಶ ಪಡೆದ್ರೆ ಹುಡುಗಿಯರು ಶೇಕಡಾ 77.74 ಫಲಿತಾಂಶ ಪಡೆಯುವ ಮೂಲಕ ಎಂದಿನಂತೆ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ.

- Advertisement -
spot_img

Latest News

error: Content is protected !!