Saturday, June 6, 2026
Homeಕರಾವಳಿಎಸ್ಸೆಸೆಲ್ಸಿಯಲ್ಲಿ 625ಕ್ಕೆ 625 ಅಂಕ ಪಡೆದ ಸುಬ್ರಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಅನುಷ್ ಎ.ಎಲ್

ಎಸ್ಸೆಸೆಲ್ಸಿಯಲ್ಲಿ 625ಕ್ಕೆ 625 ಅಂಕ ಪಡೆದ ಸುಬ್ರಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಅನುಷ್ ಎ.ಎಲ್

- Advertisement -
- Advertisement -

ಸುಬ್ರಮಣ್ಯ : ಎಸ್ಸೆಸೆಲ್ಸಿ ಫಲಿತಾಂಶ ಈಗಷ್ಟೇ ಹೊರ ಬಿದ್ದಿದ್ದೆ. ಈ ಬಾರಿಯೂ ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ರಾಜ್ಯದಲ್ಲಿ 6 ಜನ ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. ಅದರಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸುಬ್ರಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಅನುಷ್ ಎ. ಎಲ್ ಕೂಡ ಒಬ್ಬರು ಅನ್ನೋದು ಜಿಲ್ಲೆಗೆ ಹೆಮ್ಮೆಯ ವಿಚಾರ.

ಅನುಷ್ ಎ.ಎಲ್ ಬಳ್ಪ ಗ್ರಾಮದ ಲೋಕೇಶ್ ಹಾಗೂ ಉಷಾ ದಂಪತಿಯ ಪುತ್ರ. ಇನ್ನು ಮಗನ ಸಾಧನೆ ಹೆತ್ತವರು ಹರ್ಷ ವ್ಯಕ್ತಪಡಿಸಿದ್ದಾರೆ. ಹಾಗೇ ಶಾಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರೂ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

625 ಅಂಕಗಳಿಗೆ 625 ಅಂಕ ಗಳಿಸಿರುವ 6 ವಿದ್ಯಾರ್ಥಿಗಳ ಪಟ್ಟಿ:

  • ಶಿರಸಿಯ ಸನ್ನಿಧಿ ಮಹಾಬಲೇಶ್ವರ ಹೆಗಡೆ 625/625
  • ಬೆಂಗಳೂರಿನ ಚಿರಾಯು 625ಕ್ಕೆ 625 ಅಂಕಗಳು
  • ಬೆಂಗಳೂರಿನ ನಿಖಿಲೇಶ್ 625ಕ್ಕೆ 625 ಅಂಕಗಳು
  • ಮಂಡ್ಯ ಜಿಲ್ಲೆಯ ಧೀರಜ್​ ರೆಡ್ಡಿ 625ಕ್ಕೆ 625 ಅಂಕಗಳು
  • ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮ್ಯಣ್ಯದ ಅನುಷ್ 625/625
  • ಚಿಕ್ಕಮಗಳೂರಿನ ತನ್ಮಯಿ 625ಕ್ಕೆ 625 ಅಂಕಗಳು

ತಲಾ 624 ಅಂಕ ಗಳಿಸಿರುವ ವಿದ್ಯಾರ್ಥಿಗಳು

  • ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಅನಿರುದ್ಧ್​ 624/625
  • ಬೆಂಗಳೂರಿನ ಜಿ.ಕೆ.ಅಮೋಘ್​ 624ಕ್ಕೆ 625 ಅಂಕಗಳು

- Advertisement -

Latest News

error: Content is protected !!