Saturday, May 4, 2024
HomeಕರಾವಳಿBIG BREAKING- ಬೆಳ್ತಂಗಡಿ: ಮಿತ್ತಬಾಗಿಲುನಲ್ಲಿ 4 ಎಕರೆಯಷ್ಟು ಭಾರಿ ಭೂಕುಸಿತ

BIG BREAKING- ಬೆಳ್ತಂಗಡಿ: ಮಿತ್ತಬಾಗಿಲುನಲ್ಲಿ 4 ಎಕರೆಯಷ್ಟು ಭಾರಿ ಭೂಕುಸಿತ

spot_img
- Advertisement -

BIG BREAKING- ಬೆಳ್ತಂಗಡಿ: ಮಿತ್ತಬಾಗಿಲುನಲ್ಲಿ 4 ಎಕರೆಯಷ್ಟು ಭಾರಿ ಭೂಕುಸಿತ

Posted by Maha Xpress on Monday, 10 August 2020
- Advertisement -

ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದ್ದು, ಇಂದು ಸಂಜೆ ಮಿತ್ತಬಾಗಿಲು ಗ್ರಾಮದ ಕೊಲ್ಲಿ ನಡ್ತಿಕಲ್ಲು ಆಲದಕಾಡು ಎಂಬಲ್ಲಿ ಕಾಡಿನ ನಡುವೆ ಭಾರಿ ಭೂ ಕುಸಿತ ಸಂಭವಿಸಿದೆ.

ಘಟನೆಯಲ್ಲಿ ಕುದುರೆಮುಖ ವನ್ಯಜೀವಿ ವಿಭಾಗಕ್ಕೆ ಸೇರಿದ ಸುಮಾರು 4 ಎಕರೆಯಷ್ಟು ಪ್ರದೇಶದ ಮಣ್ಣು ಜಾರಿ ಕೆಳಗೆ ಬಂದಿರುವುದು ಕಂಡು ಬಂದಿದೆ.

ಇಂದು ಭೂಕುಸಿತ ಸಂಭವಿಸಿದ ಜಾಗ ಜನ ವಸತಿ ಪ್ರದೇಶದಿಂದ ಸುಮಾರು 3 ಕಿ.ಮೀ ಗಿಂತಲೂ ಹೆಚ್ಚು ದೂರದಲ್ಲಿರುವುದರಿಂದ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಹೆಚ್ಚಿನ ಮಾಹಿತಿಯನ್ನು ನೀರಿಕ್ಷಿಸಲಾಗಿದೆ.

- Advertisement -
spot_img

Latest News

error: Content is protected !!