Tuesday, April 30, 2024
Homeತಾಜಾ ಸುದ್ದಿSSLC ಫಲಿತಾಂಶ 'ವೆಬ್ ಸೈಟ್'ನಲ್ಲಿ ವೀಕ್ಷಿಸಲು ಈ ಕ್ರಮ ಅನುಸರಿಸಿ

SSLC ಫಲಿತಾಂಶ ‘ವೆಬ್ ಸೈಟ್’ನಲ್ಲಿ ವೀಕ್ಷಿಸಲು ಈ ಕ್ರಮ ಅನುಸರಿಸಿ

spot_img
- Advertisement -
- Advertisement -

ಬೆಂಗಳೂರು : ಕೊರೋನಾ ಸಂಕಷ್ಟದ ನಡುವೆಯೂ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದಂತ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಕೆಲವೇ ಕ್ಷಣದಲ್ಲಿ ಪ್ರಕಟಗೊಳ್ಳಲಿದೆ. ಫಲಿತಾಂಶದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳು, ಫಲಿತಾಂಶ ಹೇಗೆ ನೋಡಬೇಕು ಎನ್ನುವ ಬಗ್ಗೆ ಈ ಕಳಗಿನ ವಿಧಾನ ಅನುಸರಿಸಿ.
ಇಂದು ಮಧ್ಯಾಹ್ನ 3 ಗಂಟೆಗೆ ರಾಜ್ಯದ ಎಸ್ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಳ್ಳಲಿದೆ. 8.5 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಈ ಫಲಿತಾಂಶ www.kseeb.kar.nic.in ಹಾಗು www.karresults.nic.in ಎರಡೂ ವೆಬ್ ಸೈಟ್ ನಲ್ಲಿ ಪ್ರಕಟಗೊಳ್ಳಲಿದೆ.

ಈ ವೆಬ್ ಸೈಟ್ ಅಲ್ಲದೇ, ತೇರ್ಗಡೆಗೊಂಡ SSLC ವಿದ್ಯಾರ್ಥಿಗಳು ನೀಡಿದಂತ ಮೊಬೈಲ್ ಸಂಖ್ಯೆಗೂ SMS ಮೂಲಕ ಲಭ್ಯವಾಗಲಿದೆ. ಈ ಎರಡೂ ವಿಧಾನಗಳಲ್ಲಿ ನಿಮ್ಮSSLC ಫಲಿತಾಂಶವನ್ನು ಪಡೆಯಬಹುದಾಗಿದೆ.

- Advertisement -
spot_img

Latest News

error: Content is protected !!