Thursday, June 4, 2026
Homeತಾಜಾ ಸುದ್ದಿಸಚಿವ ಉಮೇಶ ಕತ್ತಿಯವರಿಗೆ ಸ್ವಗ್ರಾಮದಲ್ಲಿ ಯುವಕರಿಂದ ಸಿಕ್ಕ ವಿಶೇಷ ಗೌರವ ಹೇಗಿತ್ತು?

ಸಚಿವ ಉಮೇಶ ಕತ್ತಿಯವರಿಗೆ ಸ್ವಗ್ರಾಮದಲ್ಲಿ ಯುವಕರಿಂದ ಸಿಕ್ಕ ವಿಶೇಷ ಗೌರವ ಹೇಗಿತ್ತು?

- Advertisement -
- Advertisement -

ಬೆಳಗಾವಿ: ನಿನ್ನೆ ನಿಧನರಾದ ಸಚಿವ ಉಮೇಶ್ ಕತ್ತಿ ಅವರಿಗೆ  ಸ್ವಗ್ರಾಮದಲ್ಲಿ ವಿಶೇಷ ನಮನ ಸಲ್ಲಿಸಲಾಯಿತು. ಪ್ರಾರ್ಥೀವ ಶರೀರ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಗ್ರಾಮಕ್ಕೆ ತಲುಪುತ್ತಿದ್ದಂತೆ ಸಾಲಾಗಿ ನಿಂತು UK ಎಂದು ಚಿತ್ರ ಬಿಡಿಸಿ ಸಂತಾಪ ಸೂಚಿಸಿದ್ರು. ಬೆಲ್ಲದ ಬಾಗೇವಾಡಿ ಗ್ರಾಮದ ಬಸ್ ನಿಲ್ದಾಣದಲ್ಲಿ ಗ್ರಾಮದ ಯುವಕರೆಲ್ಲಾ ಸೇರಿ ಯುಕೆ ಎಂಬ ಆಕಾರದಲ್ಲಿ ನಿಂತು ಸಂತಾಪ ಸೂಚಿಸಿದ್ರು.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

- Advertisement -

Latest News

error: Content is protected !!